
ಸಚಿವ ಸಂಪುಟ ವಿಸ್ತರಣೆ ,ಭುಗಿಲೆದ್ದ ನಿಷ್ಟಾವಂತ ಕಾರ್ಯಕರ್ತರ ನೋವು .
ಸಚಿವ ಸಂಪುಟದಲ್ಲಿ ಶಾಸಕರಾದ ರಾಮಲಿಂಗಾರೆಡ್ಡಿರವರನ್ನು ಸೇರ್ಪೆಡೆ ಮಾಡದೇ ಇರುವುದರಿಂದ ಅಸಮಾಧಾನಗೊಂಡಿರುವ ಪಾಲಿಕೆ ಸದಸ್ಯರು ,ಕಾಂಗ್ರೆಸ್ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸುವ ಸಾಧ್ಯತೆ .
ಅಂತಿಮ ತೀರ್ಮಾನದ ಚರ್ಚೆ ನಾಳೆ ನಡೆಯಲಿದೆ.
ಬಿ.ಬಿ.ಎಂ.ಪಿ.ಆಡಳಿತದ ಮೇಲೆ ಬಾರಿ ಪ್ರಭಾವ ಬಿರುವ ಸಾಧ್ಯತೆ.
City Today News
(Tj vision media)
9341997936
