
ದಿನಾಂಕ : 29 – 12 – 2018 ರಂದು ಸ್ವಾತಂತ್ರ್ಯ ಉದ್ಯಾನದ ಕುವೆಂಪು ಪ್ರತಿಮೆ ಬಳಿ ಕುವೆಂಪು ಅವರ ಜನ್ಮದಿನೋತ್ಸವ ಆಚರಣೆಯಲ್ಲಿ , ಶಾಸಕರಾದ ಶ್ರೀ ರಾಮಲಿಂಗಾರಡ್ಡಿ ಅವರು, ಮೇಯರ್ ರವರಾದ ಶ್ರೀಮತಿ ಗಂಗಾಂಬಿಕ,ಶ್ರೀ ಜರಗನಹಳ್ಳಿ ಶಿವಶಂಕರ್, ಶ್ರೀ ಮುರಳಿಧರ್, ಶ್ರೀ ಕೆ. ವಿ. ನಾಗರಾಜ ಮೂರ್ತಿ, ಶ್ರೀ ಪಾಲನೇತ್ರ, ಶ್ರೀ ಎಂ ಲಕ್ಷ್ಮಿ ನರಸಿಂಹ, ಶ್ರೀ ಕೆ. ಎನ್. ಸೋಮಶೇಖರ್ ಹಾಗೂ ಮುಂತಾದವರು ಭಾಗವಹಿಸಿದ್ದರು.

City Today News
(Tj vision media)
9341997936
