100 ಚಾನೆಲ್‌ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ 130 ರೂ. ಶುಲ್ಕ ವಿಧಿಸಬೇಕು, ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರಾಗಿದ್ದಾಗ ಜಿ. ಪರಮೇಶ್ವರ್‌ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದರು.

*ಕೇಬಲ್ ಗ್ರಾಹಕರೇ 130 ರೂಪಾಯಿಗಳಿಗಿಂತ ಹೆಚ್ಚು ಕೇಳಿದರೆ ಹೀಗೆ ಮಾಡಿ….*

ಹೌದು ಈಗಾಗಲೇ ನೀವು ಕೇಬಲ್ ಗ್ರಾಹಕರಾಗಿದ್ದರೆ ಎಲ್ಲರೂ ಕಡ್ಡಾಯವಾಗಿ ಸೆಟ್ ಆಫ್ ಬಾಕ್ಸ್ ಹಾಕಬೇಕು ಎಂಬ ಕಾನೂನು ಬಂದಿತ್ತು ಅದಕ್ಕೂ ಮೊದಲು ಕೇಬಲ್ ನವರು ಜನರ ಹಣವನ್ನು ಲೂಟಿ ಮಾಡುತ್ತಿದ್ದರು ಅದೇ ಕಾರಣಕ್ಕೆ ಸರ್ಕಾರ ಕಡ್ಡಾಯವಾಗಿ ಸೆಟ್ ಆಫ್ ಬಾಕ್ಸ್ ಹಾಕೇಬೇಕು ಎಂದು ಕಾನುನು ತಂದಿತ್ತು. ಈ ಕಾರಣಗಳಿಂದ ಕೇಬಲ್ ಗ್ರಾಹಕರು ಕೇಬಲ್ ಕೆನೆಕ್ಷನ್ ಹಾಕುವುದನ್ನ ಬೇರೆ ಕನೆಕ್ಷನ್ ನ್ನ ಹಾಕಿಕೊಂಡು ತಮಗಿಷ್ಟವಾದ ಚಾನೆಲ್ ಗಳನ್ನ ನೋಡುತ್ತಿದ್ದರು.

Set top box new rule

ಆದರೆ ಸೆಟ್ ಆ ಬಾಕ್ಸ್ ಹಾಕಿದ ಮೇಲೆ ಇನ್ನು ಹೆಚ್ಚಾಗಿದೆ ಕೇಬಲ್ ಮಾಫಿಯಾದ ಭ್ರಷ್ಟಾಚಾರ, ಕೇಬಲ್ ಅನ್ನೋ ಮಾಫಿಯಾ ನಮ್ಮ ಜನರನ್ನು ಕಿತ್ತು ತಿನ್ನುವ ಮಟ್ಟಿಗೆ ಬೆಳೆದಿದೆ ತಿಂಗಳಿಗೆ 200 ಮತ್ತು 300 ರೂ ಗಳನ್ನು ಪಾವತಿಸಬೇಕು ಇಲ್ಲ ಅಂದ್ರೆ ಕೇಬಲ್ ಕಟ್ ಇಂತ ಬೆದರಿಕೆಗಳನ್ನು ಹಾಕುವುದನ್ನು ನಾವು ನೀವು ಕಂಡಿದ್ದೇವೆ, ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ತುಂಬಾನೇ ಒಳ್ಳೇದು.

ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ, 100 ಚಾನೆಲ್‌ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ 130 ರೂ. ಶುಲ್ಕ ವಿಧಿಸಬೇಕು, ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರಾಗಿದ್ದಾಗ ಜಿ. ಪರಮೇಶ್ವರ್‌ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದರು.

Set top box new rule

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್‌ಎಐ) ಕೇಬಲ್‌ ಸಂಪರ್ಕಕ್ಕೆ ದರ ನಿಗದಿಮಾಡಿ ನಿರ್ಣಯ ಕೈಗೊಂಡಿದೆ, ಹಾಗಾಗಿ ಹೆಚ್ಚುವರಿ 25 ಚಾನೆಲ್‌ಗಳಿಗೆ ಹೆಚ್ಚುವರಿಯಾಗಿ 20 ರೂ, ಮಾತ್ರ ಶುಲ್ಕ ಪಡೆಯಬೇಕು ಎಂದಿದೆ, ಇದಕ್ಕಿಂತ ಹೆಚ್ಚು ಹಣ ಪಡೆಯುವ ಕೇಬಲ್‌ ಸಂಸ್ಥೆಗಳ ಬಗ್ಗೆ ನಿಗಾ ವಹಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದ್ದಾರೆ.

ಕೇಬಲ್ ಉದ್ಯಮಿಗಳು ಸರ್ಕಾರಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತಿಲ್ಲ, ಹೀಗಾಗಿ ಅವರ ಮೇಲೆ ಸರ್ಕಾರ ಇವಾಗ ಖಡಕ್ಕಾಗಿ ಎಚ್ಚರಿಗೆ ನೀಡಿದೆ, ಅವರು ಜನರಲ್ಲಿ ಹೆಚ್ಚಿನ ಹಣವನ್ನು ಸ್ವೀಕರಿಸಿದರೆ ತಕ್ಷಣವೇ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ಹಾಗೆ ನಿಮ್ಮ ಬಳಿ ಹೆಚ್ಚಿನ ಹಣ ಕೇಳಿದ್ರೆ ನೀವು ತಕ್ಷಣವೇ ಕೇಬಲ್ ಇಲಾಕೆಗೆ ದೂರು ನೀಡಿ. *karcabletvchambersofcommerce@gmail.com* ಈ ಇಮೇಲ್ ಗೆ ನೀವು ದೂರನ್ನು ನೀಡಬಹುದಾಗಿದೆ, ಹಾಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ಹಾಗೆ ತಪ್ಪದೆ ಶೇರ್ ಮಾಡಿ , ಎಲ್ಲರಿಗೆ ಉಪಯೋಗವಾಗಲಿದೆ.

City Today News

(Tj vision media)

9341997936

Leave a comment

This site uses Akismet to reduce spam. Learn how your comment data is processed.