
ಪ್ರಾರಂಭದಲ್ಲಿ ‘ ರವಿ ಕಲಾವಿದರು ‘ 1972 ರಿಂದ ‘ ನಟರಂಗ’ದ ಪ್ರಮುಖ ನಟ, ‘ಸಮುದಾಯ’ ‘ಸೂತ್ರದಾರ’ ತಂಡಗಳ ಸುಮಾರು 1000 ಪ್ರದರ್ಶನಗಳಲ್ಲಿ ಭಾಗವಹಿಸಿ ದ್ದಾರೆ. 650ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಿನ್ನೆ ರಾತ್ರಿ 12.15ಕ್ಕೆ ಕೊನೆ ಉಸಿರೆಳದಿದ್ದಾರೆ.ಇಂದು ಮದ್ಯಾಹ್ನ 11 ರಿಂದ ರವೀಂದ್ರಕಲಾಕ್ಷೇತ್ರದ ಆವರಣದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆಇಡಲಾಗುವುದು. ಹುಟ್ಟಿದ್ದು 14- 8-1929. 90 ವರ್ಷ. ವಿವರಗಳಿಗೆ: ಅಶ್ವಿನಿ (ಮಗ )- 9845010624 ಸಂಪರ್ಕಿಸಬಹುದು
City Today News
(Tj vision media)
9341997936
