
ರಾಜ್ಯ ಐಸಿಎಸ್ ಇ ಕನ್ನಡ ಶಾಲಾ ಶಿಕ್ಷಕರ ಸಂಘದ ಉದ್ಘಾಟನಾ ಸಮಾರಂಭಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಚಾಲನೆ. ಐಸಿಎಸ್ಇ ಕನ್ನಡ
ಶಿಕ್ಷಕರ ಸಮಸ್ಯೆಗಳನ್ನು ಬಗ್ಗೆಹರಿಸಲು ಸರ್ಕಾರ ಬದ್ದವಾಗಿದೆ. ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಅಗತ್ಯ, ಶಿಕ್ಷಣ ಎತ್ತ ಸಾಗುತ್ತಿದೆ ಎಂಬ ಬಗ್ಗೆ ನಾವೆಲ್ಲ ಯೋಚನೆ ಮಾಡಬೇಕಿದೆ, ಶಿಕ್ಷಕಕರು ಬೆಳಗೆಯಿಂದ ಕೆಲಸ ಮಾಡಿದರೂ ಅವರ ಸಂಬಳ ಉಪನ್ಯಾಸಕರಿಗಿಂತ ಕಡಿಮೆ ಆದರೆ ಪ್ರೊಪೆಸರ್ ಗಳ ಸಾಧನೆಯೆನ್ನು ಶಿಕ್ಷಕರು ಸಮಾಜ ಉದ್ದಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ, ಸರ್ಕಾರಿ ಕಾಲೇಜುಗಳಲ್ಲಿ ಇನ್ನು ಸರಿಯಾದ ಸೌಲಭ್ಯ ಇಲ್ಲ, ಶಾಸಕರು ನಮ್ಮ ಕ್ಷೇತ್ರಕ್ಕೆ ಇಂಜನಿಯರಿಂಗ್ ಕಾಲೇಜು ಬೇಕು ಅಂತ ಕೇಳ್ತಾರೆ ಆದರೆ ಅವುಗಳಿಗೆ ಸರಿಯಾದ ಸೌಲಭ್ಯ ಒದಗಿಸುವುದು ಮುಖ್ಯವಾಗುತ್ತದೆ.

ಶಿಕ್ಷಣ ಇಲಾಖೆಯಲ್ಲಿ ಇನ್ನೂ ಹುದ್ದೆಗಳು ಖಾಲಿ ಇವೆ, 3800 ಶಿಕ್ಷಕರ ಹುದ್ದೆಗಳನ್ನು ಮುಂದಿನ ಬಜೆಟ್ ವೇಳೆಗೆ ತುಂಬುಲಾಗುವುದು, 390 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಜತೆಗೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು, ಉತ್ತಮ ಸಮಾಜ ನಿರ್ಮಾಣ ಮಾಡುವ ಪಾತ್ರವಹಿಸುವ ಶಿಕ್ಷಕರ ಕುಂದುಕೊರತೆಗಳಿಗೆ ಸ್ಪಂದಿಸಲಾಗುವುದು, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು.ಎಂದು ಜಿ.ಟಿ.ದೇವೆಗೌಡ ಹೇಳಿಕೆ.
City Today News
(Tj vision media)
9341997936
