
ಬೆಂಗಳೂರು,ಜನವರಿ 11, 2019:
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಬೆಂಗಳೂರು ಇವರು ರಾಜ್ಯ ಮಟ್ಟದ ದೇಶ ಭಕ್ತಿ ಗೀತಗಾಯನ ಸ್ಪರ್ಧೆ
” ಹಾಡು ಹೊನಲು” ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಉದ್ಘಾಟನಾ ಸಮಾರಂಭವು ಜನವರಿ 11 ರಂದು ಶಾಂತಿ ಗ್ರಹ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪೂಜ್ಯ ವೀರೇಶ್ವರಾನಂದ ಸ್ವಾಮೀಜಿ ಹಾಗೂ ಮಾನ್ಯ ಬೆಂಗಳೂರು ದಕ್ಷಿಣ ಉಪ ಪೊಲೀಸ್ ಆಯುಕ್ತರಾದ
ಶ್ರೀ ಅಣ್ಣಾಮಲೈ ಅಧ್ಯಕ್ಷತೆಯನ್ನು ಶ್ರೀಮತಿ ಗೀತಾ ನಟರಾಜನ್ ವಹಿಸಿದ್ದರು.
ಗೀತಗಾಯನ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಉತ್ತರ ಕನ್ನಡ ಕಾರವಾರ ಜಿಲ್ಲೆಯ ಹೊನ್ನಾವರದ ಮಾರ್ಥೋಮ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ಪಡೆದರು.
City Today News
(citytoday.media)
9341997936
