
ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಸರ್ಕಾರ ವಿರುದ್ಧ ಅನಾಗರಿಕ ಸರ್ಕಾರಕ್ಕೆ ಆದಿಮಾನವ ಕರಾಳ ರಾತ್ರಿ ಪ್ರತಿಭಟನೆ ಕಾರ್ಯಕ್ರಮವನ್ನು ದಿನಾಂಕ 25 -1-2019 ರಂದು ಟೌನ್ ಹಾಲ್ ಬೆಂಗಳೂರು ಇಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಆದುದರಿಂದ ಎಲ್ಲ ಮಾದಿಗ ಸಮಾಜದವರು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಂಗಳೂರು ನಗರ ಕಳಕಳಿಯಿಂದ ಪ್ರಾರ್ಥನೆ.
✍ವೆಂಕಟೇಶ್ ಕತ್ತಿ✍
[ಪ್ರಧಾನ ಕಾರ್ಯದರ್ಶಿ]
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಂಗಳೂರು ನಗರ
ಮೋ:8660541831
6364444667
City Today News
(citytoday.media)
9341997936
