
Bengaluru, 15th Jan, 2019:
ಇಂದು ಮಾನ್ಯ ಮಹಿಮ ಜೆ.ಪಟೇಲ್ ( ರಾಜ್ಯಾಧ್ಯಕ್ಷರು) ಜನತಾದಳ ( ಸಂಯುಕ್ತ) ಕರ್ನಾಟಕ ಪಕ್ಷದ ಎಲ್ಲಾ ಪದಾಧಿಕಾರಿಗಳು ಮತ್ತು ತಮ್ಮ ಪರಿದಿಗೆ ಬರುವ ಘಟಕಗಳನ್ನು ವಿಸರ್ಜನೆ ಮಾಡಿ ಆದೇಶ ಹೊರಡಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸ ಮಾಡಿ ಸಾಮಾಜಿಕ ಹೋರಾಟಗಾರರು ಮತ್ತು ಉತ್ತಮ ಸಮಾಜಸೇವಕರನ್ನ ಗುರುತಿಸಿ ಮುಂದಿನ ಪದಾಧಿಕಾರಿಗಳನ್ನು ಮತ್ತು ಘಟಕಗಳನ್ನು ಸ್ಥಾಪಿಸುವುದಾಗಿ ತಿಳಿಸಿದರು.
City Today News
(citytoday.media)
9341997936
