
Bengaluru, 22nd Jan, 2019:
ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ ಇದ್ದರೂ ಸಮಾಜ ಕಲ್ಯಾಣ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ.
ಅಶೋಕ್ ಹೋಟೆಲ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ

ಮಾಜಿ ಉಪರಾಷ್ಡ್ರಪತಿ ಹಮೀದ್ ಅನ್ಸಾರಿಯಿಂದ ಚಾಲನೆ
ಸಂವಿಧಾನದ ಸಂಭಾಷಣೆಗಳು ಎಂಬ ಕಾರ್ಯಕ್ರಮ ಆಯೋಜನೆ
ಒಂದು ಕಡೆ ಇಡೀ ರಾಜ್ಯವೇ ಶೋಕಾಚರಣೆಯಲ್ಲಿ ಮುಳುಗಿದೆ..
ಮತ್ತೊಂದು ಇದಕ್ಕೂ ನಮಗೂ ಸಂಬಂಧವೇ ಇಲ್ಲವೆಂಬತೆ ಕಾರ್ಯಕ್ರಮ ನಡೆಯುತ್ತಿದೆ.
ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾ ನಿರತರನ್ನ ಬಂಧಿಸಿದ ಪೊಲೀಸರು
ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ.
City Today News
(citytoday.media)
9341997936
