
ಬೆಂಗಳೂರಿನಲ್ಲಿ ನೆನ್ನೆ ನಡೆದಂಥ ಸದಾಶಿವ ಆಯೋಗದ ವರದಿ ಜಾರಿ ಆಗಬೇಕು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಇಂದು ಮಾದಿಗ ದಂಡೋರ ವಿಭಿನ್ನವಾದ ಹೋರಾಟ ಹಮ್ಮಿಕೊಂಡಿತ್ತು ಈ ಒಂದು ಹೋರಾಟದ ನೇತೃತ್ವವನು ಬೆಂಗಳೂರು ಮಾದಿಗ ದಂಡೋರದ ಅಧ್ಯಕ್ಷರಾದ ರಾಮಕೃಷ್ಣ ಪದಾಧಿಕಾರಿಗಳಾದ ವೆಂಕಟೇಶ್ ಕತ್ತಿ ತ್ರಿಲೋಕ್ ಚಂದರ್ ಪ್ರಸಾದ್ ಹೆಬ್ಬಾಳ ವೆಂಕಟೇಶ್ ಯುವ ಅಧ್ಯಕ್ಷರು ಪ್ರಸಾದ್ ಶ್ರೀರಾಂಪುರ ಹಾಗೂ ಉಪಸ್ಥಿತರು ರಾಜ್ಯಾಧ್ಯಕ್ಷರು ನರಸಪ್ಪ ಯುವ ಘಟಕದ ಅಧ್ಯಕ್ಷರು ಸುಬ್ಬರಾಜು ಹೊಸಕೋಟೆ ನರಸಿಂಹಲು ದೇವರಾಜ್ ಕೈವಾರ ಹಾಗೂ ಸಮುದಾಯದ ಹಿರಿಯ ಹಾಗೂ ಯುವ ಹೋರಾಟಗಾರರು ಭಾಗಿಯಾಗಿದ್ದರು.

ಹೋರಾಟ ಬಹಳ ಯಶಶ್ವಿ ಯಾಗಿ ನಡೆಯುತ್ತು ಸ್ಥಳಕ್ಕೆ ಸರ್ಕಾರದ ಕಾರ್ಯದರ್ಶಿಗಳು ಬಂದು ಮನವಿಯನ್ನು ಸ್ವೀಕರಿಸಿ ಮುಖ್ಯ ಮಂತ್ರಿಗಳ ಹಾಗೂ ಸಮಾಜಕಲ್ಯಾಣ ಸಚಿವರ ಜೊತೆ ಶೀಘ್ರದಲ್ಲೆ ಸಭೆ ಆಯೋಜನೆ ಮಾಡುವುದಾಗಿ ಭರವಸೆ ಕೊಟ್ಟಿದಾರೆ
City Today News
(citytoday.media)
9341997936
