“ಕಾಶ್ಮೀರದ ಆರ್ಟಿಕಲ್ 370” ಡಾ.ಅಂಬೇಡ್ಕರ್‌ ರವರು ಇದಕ್ಕೆ ವಿರುದ್ದವಾಗಿದ್ದರು, ಭಾರತದ ಸಂವಿಧಾನ ಇಲ್ಲಿ ನಿಷ್ಕ್ರಿಯ – ಇದು ಅನ್ನ್ಯಾಯವಲ್ಲವೇ?

ಕಾಶ್ಮೀರದ ಆರ್ಟಿಕಲ್ 370 ಎಂದರೇನು ?

ಆರ್ಟಿಕಲ್ 370 ರದ್ದು ಇದು ನೆಹರೂ ಮಾಡಿದ ಕೆಲಸ . ಅಂಬೇಡ್ಕರ್‌ ಇದಕ್ಕೆ ವಿರುದ್ದವಾಗಿದ್ದರು . ಭಾರತದ ಸಂವಿಧಾನ ಇಲ್ಲಿ ನಿಷ್ಕ್ರಿಯ . ಅವರಿಗೆ ಬೇರೆಯೇ ಸಂವಿಧಾನ ಇದೆ . ಭಾರತದ ಇತರರು | ಇಲ್ಲಿ ಆಸ್ತಿ ಕೊಳ್ಳುವಂತೆ ಇಲ್ಲ . ಶಾಶ್ವತವಾಗಿ ನೆಲೆಸುವಂತಿಲ್ಲ . * ವ್ಯಾಪಾರ ಮಾಡುವಂತಿಲ್ಲ . ಇಲ್ಲಿನವರು ಭಾರತ ಸರಕಾರಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ . ಆದರೆ ಭಾರತ ಸರಕಾರ ಬಿಹಾರದ 12 ಪಟ್ಟು ಹಣ ಇಲ್ಲಿಗೆ ಕೊಡುತ್ತದೆ . ಇವರಿಗೆ ಮಾಹಿತಿ ಹಕ್ಕು * ಕಾಯ್ದೆ ಅನ್ವಯವಾಗುವುದಿಲ್ಲ . ಯಾವುದೇ ಕಾಯ್ದೆ ಅನ್ವಯವಾಗುವುದಿಲ್ಲ . ಮಹಿಳಾ ಹಕ್ಕು , ಮಾನವ ಹಕ್ಕು , ಮೀಸಲು , ಸಮಾನತೆ ಹಕ್ಕು ಕಾನೂನು ಇಲ್ಲಿ ಇಲ್ಲ . ಸಿಬಿಐಗೆ ಇಲ್ಲಿ ಅಧಿಕಾರ ಇಲ್ಲ . ವಿಧಾನ ಸಭೆ ಅವಧಿ ಇಲ್ಲಿ 6 ವರ್ಷ . * ಜಮ್ಮು ಕಾಶ್ಮೀರದ ಮಹಿಳೆ ಬೇರೆ ರಾಜ್ಯದವರನ್ನು * ವಿವಾಹವಾದರೆ ಅವಳಿಗೆ ಆಸ್ತಿ ಹಕ್ಕು ಇಲ್ಲ .

ಇಲ್ಲಿ ಐಪಿಸಿ | ಸೆಕ್ಷನ್ ಕೆಲಸ ಮಾಡುವುದಿಲ್ಲ . ಇಲ್ಲಿನ ಹೈಕೋರ್ಟಿಗೆ ಪೂರ್ಣ ಅಧಿಕಾರ ಇಲ್ಲ . ಸುಪ್ರೀಂ ಕೋರ್ಟಿಗೆ ಇಲ್ಲಿ ಅಧಿಕಾರ ಇಲ್ಲ . ಇವರಿಗೆ ತಮ್ಮದೇ ಧ್ವಜ ಇದೆ . ಪಾರ್ಲಿಮೆಂಟ್ ಮಾಡುವ ಕಾನೂನು ಇಲ್ಲಿಗೆ ಲಾಗೂ ಇಲ್ಲ . ಪಾಕಿಸ್ತಾನದವನು ಇಲ್ಲಿನವಳನ್ನು ಮದುವೆ ಆದರೆ ಅವನಿಗೆ ಭಾರತದ ಸಿಟಿಜನ್‌ಶಿಪ್ ಸಿಗುತ್ತದೆ .

ಇದು ಅನ್ನ್ಯಾಯವಲ್ಲವೇ?

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.