ದೂರುದಾರರಿಂದ ಶ್ರೀ . ಹೆಚ್ . ಎಲ್ . ಅಣ್ಣಪ್ಪ , ಅಧ್ಯಕ್ಷರು , ಹಿರಿಯೂರು ಗ್ರಾಮ ಪಂಚಾಯತ್ , ಭದ್ರಾವತಿ ತಾಲ್ಲೂಕು ರವರು ರೂ . 2 , 000 / – ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುತ್ತಾರೆ

ದಿನಾಂಕ : 19 – 06 – 2019 ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು , ಹಿರಿಯೂರು ನಿವಾಸಿಯಾದ ಪಿರ್ಯಾದಿಯವರ ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಎನ್‌ಓಸಿ ಕೋರಿ ಹಿರಿಯೂರು ಗ್ರಾಮ ಪಂಚಾಯತಿ ಕಛೇರಿಗೆ ಅರ್ಜಿ ಸಲ್ಲಿಸಿರುತ್ತಾರೆ . ಶ್ರೀ . ಹೆಚ್ . ಎಲ್ . ಅಣ್ಣಪ್ಪ , ಅಧ್ಯಕ್ಷರು , ಹಿರಿಯೂರು ಗ್ರಾಮ ಪಂಚಾಯತ್ , ಭದ್ರಾವತಿ ತಾಲ್ಲೂಕು ಇವರು ಫಿರ್ಯಾದಿದಾರರ ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಎನ್ಓಸಿ ನೀಡಲು ರೂ . 3 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . . . ದಿನಾಂಕ : 19 – 06 – 2019 ರಂದು ದೂರುದಾರರಿಂದ ಶ್ರೀ . ಹೆಚ್ . ಎಲ್ . ಅಣ್ಣಪ್ಪ , ಅಧ್ಯಕ್ಷರು , ಹಿರಿಯೂರು ಗ್ರಾಮ ಪಂಚಾಯತ್ , ಭದ್ರಾವತಿ ತಾಲ್ಲೂಕು ರವರು ರೂ . 2 , 000 / – ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಶಿವಮೊಗ್ಗ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುತ್ತಾರೆ . ಆರೋಪಿಯನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.