ರಾಮಕೃಷ್ಣ ವಿವೇಕಾನಂದ ಯೋಗ ಕೇಂದ್ರ, ರಾಮಮೂರ್ತಿ ನಗರ, ಬೆಂಗಳೂರು “ವಿಶ್ವ ಯೋಗ ದಿನಾಚರಣೆ 2019”

ಬೆಂಗಳೂರಿನ ರಾಮಕೃಷ್ಣ ವಿವೇಕಾನಂದ ಯೋಗ ಕೇಂದ್ರದ ವತಿಯಿಂದ 5ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ದಿನಾಂಕ 22ನೇ ಜೂನ್ 2019, ಶನಿವಾರ ದಂದು ಬೆಳಿಗ್ಗೆ 5.30 ಕ್ಕೆ ಬೆಂಗಳೂರಿನ, ರಾಮಮೂರ್ತಿ ನಗರದ ಆರ್. ವಿ ಯೋಗ ಕೇಂದ್ರ ಸಂಸ್ಥೆಯು ಐಟಿಐ, ಐಟಿಐ ವಿದ್ಯಾಮಂದಿರ ಸಮೂಹ ಶಾಲೆಗಳು, ಮದರ್ ಹುಡ್ ಹಾಸ್ಪಿಟಲ್ ಮತ್ತು ಕಸ್ತೂರಿ ನಗರದ ಗ್ರೀನ್ ವ್ಯೂ ಯೋಗೀಸ್ ಕುಟುಂಬ ಮತ್ತು ಧಾರಣ ಯೋಗ ಶಾಲಾ, ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆ 2019 ನ್ನು ಆಚರಿಸುತ್ತಿದೆ. ಈ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೆ ಕೆ.ಆರ್ ಪುರಂನ ಶಾಸಕರಾದ ಶ್ರೀ ಭೈರತಿ ಬಸವರಾಜ್ ಅವರು ಡಾ. ಶ್ರೀ ಶ್ರೀ ರಾಮಚಂದ್ರ ಗುರೂಜಿ, ಖ್ಯಾತ ಹಿಪ್ನೋಥೆರಪಿಸ್ಟ್, ಮತ್ತು ಶ್ರೀ ಸತೀಶ್ ಮೋಕ್ಷಗುಂಡಂ, ಸಂಸ್ಥಾಪಕರು ಮತ್ತು ಅಧ್ಯಕ್ಷರು ಶ್ರೀ ವಿಶ್ವೇಶ್ವರಯ್ಯ ಮೆಮೋರಿಯಲ್ ಟ್ರಸ್ಟ್, ಮುದ್ದೇನ ಹಳ್ಳಿ, ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸ್ಥಳ : ಐ.ಟಿ.ಐ ವಿದ್ಯಾಮಂದಿರ್ ಶಾಲಾ ಆಟದ ಮೈದಾನ, ಐ.ಟಿ.ಐ ಟೌನ್ ಶಿಪ್, ದೂರವಾಣಿ ನಗರ, ಬೆಂಗಳೂರು -560016. , ( ITI Ltd., ITI vidyamandir ground, Doorvaninagar, Bangalore-560016, Ph: 902908646/9945289502)

ಕಾರ್ಯಕ್ರಮ ವಿವರ:
22ನೇ ಜೂನ್ 2019, ಶನಿವಾರ
ಬೆಳಿಗ್ಗೆ 5.30 ಕ್ಕೆ ಎಲ್ಲರೂ ಸೇರುವುದು
5-45 ಕ್ಕೆ ಯೋಗ ರನ್
6-00 ಕ್ಕೆ ಧ್ವಜಾರೋಹಣ (ರನ್ ಫಾರ್ ಯೋಗ)
7 ರಿಂದ 8 ಯೋಗಾಭ್ಯಾಸ ಮತ್ತು ಇತರ ಆಸನಗಲ ಪ್ರದರ್ಶನ
8 ರಿಂದ 8-30 ಅತಿಥಿಗಳಿಗೆ ಮತ್ತು ಯೋಗಾ ಶಿಕ್ಷಕರಿಗೆ ಸನ್ಮಾನ, ಬಹುಮಾನ ವಿತರಣೆ
8-30 ಕ್ಕೆ ಡಾ. ಶ್ರೀ ಶ್ರೀ ರಾಮಚಂದ್ರ ಗುರೂಜಿ ಅವರಿಂದ ಭಾಷಣ
9 -೦೦ ಕ್ಕೆ ದೇಶಭಕ್ತಿಗೀತೆ ಮತ್ತು ರಾಷ್ಟ್ರಗೀತೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮೊಬೈಲ್ ಸಂಖ್ಯೆ: 9902908646/9945289502
Email: rvyogakendra@gmail.com

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.