
ಕರ್ನಾಟಕ ರಾಜ್ಯದಲ್ಲಿ 82 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಇರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಈ ಬಾರಿಯ ಸಚಿವ ಸಂಪಟ ರಚನೆಯಲಿ 4 ಶಾಸಕರಿಗೆ ಸಾನ ಕಲಿಸಬೇಕಾಗಿ ಸಮಾಜದ ಜನರ ಒಕ್ಕೊರಲಿನ ಮನವಿ . ಹಿಂದಿನ ಸರ್ಕಾರದಲ್ಲಿ ಐದು ಶಾಸಕರು ಇದ್ದ ಸಂದರ್ಭದಲ್ಲಿ 3 ಸಚಿವ ಸ್ಥಾನಗಳನ್ನು ನೀಡಲಾಗಿತ್ತು . ಈಗ ಬಿ . ಜೆ . ಪಿ . ಸರ್ಕಾರದಲ್ಲಿ 16 ಶಾಸಕರು ಇದ್ದು 4 ಸ್ಥಾನಗಳನ್ನು ಕೊಡಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ . ಎಸ್ . ಯಡಿಯೂರಪ್ಪನವರಿಗೆ ಹಾಗೂ ಕರ್ನಾಟಕ ಬಿ . ಜೆ . ಪಿ . ಉಸ್ತುವಾರಿ ಶ್ರೀ ಮುರಳೀಧರ ರಾವ್ ಹಾಗೂ ರಾಷ್ಟ್ರೀಯ ಅಧ್ಯಕ್ಷ ಶ್ರೀ ಅಮಿತ್ ಷಾ , ಕಾರ್ಯಾಧ್ಯಕ್ಷರು ಜಗದೀಶ ಪ್ರಕಾಶ್ ನಡ್ಡಾ ಈ ಪತ್ರಿಕಾ ಗೋಷ್ಠಿಯ ಮುಖಾಂತರ ತೀವ್ರವಾಗಿ ಆಗ್ರಹ ಮಾಡುತ್ತೇವೆ . ಆ
ಹೊಸ ಸರ್ಕಾರಕ್ಕೆ ಬೇಡಿಕೆಗಳ ವಿನಂತಿ ( 1 ) ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದಿರುವ 10 % ಮೀಸಲಾತಿಯನ್ನು ಕೂಡಲೆ ಜಾರಿಗೆ ತರಬೇಕು
( 2 ) ಬೆಳಗಾಂವಿ ಸುವರ್ಣ ಸೌಧದಲ್ಲಿ 20 ದಿನ ಅಧಿವೇಶನ ನಡೆಸಬೇಕು .
( 3 ) ಹಿಂದಿನ ಮೈತ್ರಿ ಸರ್ಕಾರ 9 ಇಲಾಖೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಿದ್ದು , ಕಡತ ಹಾಗೆ ಇದೆ ಕೂಡಲೆ ಜಾರಿಗೊಳಿಸಿ
ರಾಜ್ಯ ಪಂಚಮ ಶಾಲಿ ಸಂಘ ಸ್ಥಾಪನೆಗೊಂಡು 25 ವರ್ಷಗಳ ಸವಿ ನೆನಪಿಗಾಗಿ ಬೆಳ್ಳಿ ಬೆಡುಗು ಕಾರ್ಯಕ್ರಮ 11 . 8 . 2019 ಕ್ಕೆ ಯಲಬುರ್ಗಾದಲ್ಲಿ ಜರುಗಲಿದ್ದು ಸನ್ಮಾನ್ಯ ಮುಖ್ಯಮಂತ್ರಿಗಳು ಭಾಗವಹಿಸಲು ಒಪ್ಪಿದ್ದಾರೆ ಅದಕ್ಕಾಗಿ ಧನ್ಯವಾದಗಳು .
ನಮ್ಮ ಮನವಿಯನ್ನು ಮನ್ನಿಸಿ 4 ಪಂಚಮ ಶಾಲಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಲು ವಿನಯ , ವಿನಂತಿ , ವಿನಮ್ರ ಮನವಿ .
–
ಬಸವಲಿಂಗಪ್ಪ ಭೂತೆ
ಕೊಪ್ಪಳ ಜಿಲ್ಲಾ ಅಧ್ಯಕ್ಷರು
ಕಲಕನಗೌಡ ಪಾಟೀಲ
ಗೌ : ಅಧ್ಯಕ್ಷರು
ನಿಕಟ ಪೂರ್ವ ಅಧ್ಯಕ್ಷ
ಬಸವರಜ ದಿಂಡೂರ
City Today News
(cutytoday.media)
9341997936
