
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕು ಹುಣಶ್ಯಾಳ ಗ್ರಾಮದಲ್ಲಿ ಸಾವಿರಾರು ಜನ ನೆರೆ ಸಂತ್ರಸ್ತರಿಗೆ ಇಂದು ಶ್ರೀ ರಾಮಲಿಂಗಾರೆಡ್ಡಿ ಅವರು ಅಗತ್ಯ ಆಹಾರ ಹಾಗೂ ಸಾಮಗ್ರಿಗಳನ್ನು ವಿತರಿಸಿದರು ಈ ಗ್ರಾಮದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು ನೆರೆ ಹಾವಳಿಯಲ್ಲಿ ನಿರಾಶ್ರಿತರಾಗಿದ್ದಾರೆ.
City Today News
(citytoday.media)
9341997936
