
ಸಾರ್ವಜನಿಕರೆ ನೀವು ಯೋಚನೆ ಮಾಡಬೇಕಿತ್ತು. ಇದು ಎಷ್ಟು ಸರಿ ನಮ್ಮನ್ನು ಹೊತ್ತು ತಿರುಗುವ ಈ ವಾಹನ ಬೆಂಕಿ ಹಚ್ಚುವುದು ಮೂರ್ಖರ ಲಕ್ಷಣ…ನಿಮ್ಮ ಹೋರಾಟ ತಪ್ಪು ಮಾಡಿದವರ ಮೇಲೆ ಇರಲಿ…

ಈ ವಾಹನ ಏನು ತಪ್ಪು ಮಾಡಿದೆ..ನಾಚಿಕೆಯಾಗಬೇಕು.ನಮ್ಮ ಆಸ್ತಿ ನಮ್ಮ ಕರ್ನಾಟಕ..ದಯವಿಟ್ಟು ಇಂತಹ ನೀಚ ಕೃತ್ಯ ಎಸಗ ಬೇಡಿ..ಬಸ್ಸು ಸುಟ್ಟ ವರಿಗೆ ತಕ್ಕ ಶಿಕ್ಷೆಯಾಗಲಿ..ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದರೆ ತಕ್ಕಶಾಸ್ತಿ ಆಗಲಿ..ನಿಮ್ಮ ಹೋರಾಟ ಶಾಂತಿಯಿಂದ ನಡೆಯಲಿ.. ಇಂತಹ ಹೋರಾಟಕ್ಕೆ ಧಿಕ್ಕಾರವಿರಲಿ.
-ನಾಗೇಶ್
-ಕರ್ನಾಟಕ ಸಂಘಟನೆಗಳ ಒಕ್ಕೂಟ
City Today News
(citytoday.media)
9341997936
