
ಬೆಂಗಳೂರಿನ ಗರ್ಭಗುಡಿ ಐ ವಿ ಎಫ್ ಸೆಂಟರ್ ವತಿಯಿಂದ ಕನಕಪುರ ನಗರ ಮತ್ತು ಗ್ರಾಮೀಣ ಜನತಯ ಸಲುವಾಗಿ ಉಚಿತ ಬಂಜೆತನ ತಪಾಸಣಾ ಶಿಬಿರ ವನ್ನು IMA ಕನಕಪುರ , ರೋಟರಿ ಕನಕಪುರ ಇವರ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ . ಬೆಂಗಳೂರಿನ ಪ್ರಖ್ಯಾತ ಬಂಜೆತನ ತಜ್ಞರಾದ Dr ಅಶಾ . ಎಸ್ . ವಿಜಯ್ ರವರ ನೇತೃತ್ವದಲ್ಲಿ ನಡೆಯುವ ಈ ಶಿಬಿರದಲ್ಲಿ ದಂಪತಿಗಳಿಗೆ ಉಚಿತವಾಗಿ ಈ ಸೇವೆಗಳನ್ನು ಒದಗಿಸಲಾಗುವುದು . –
– ವೈದ್ಯಕೀಯ ತಪಾಸಣೆ
– ವೈದ್ಯಕೀಯ ಸಲಹೆ –
– ವೀರ್ಯ ಪರೀಕ್ಷೆ

ಮಕ್ಕಳಿಲ್ಲದೆ ನಿರಾಶರಾಗಿ ಕೊರಗುತ್ತಿರುವ ಗ್ರಾಮೀಣ ಜನತೆಗೆ ಬಂಜೆತನ ಚಿಕಿತ್ಸಾ ವಿಧಾನಗಳ ಅರಿವು ಮೂಡಿಸಿ , ಈ ಸಮಸ್ಯೆಯನ್ನು ತೊಡೆದುಹಾಕಲು ನಮ್ಮ ಸಂಸ್ಥೆಯಿಂದ ಬಹಳಷ್ಟು ಕಡೆ ನಡೆದಿರುವ ಶಿಬಿರ ದಲ್ಲಿ ಸುಮಾರು 6 ಸಾವಿರ ದಂಪತಿಗಳು ಭಾಗವಹಿಸಿ ಬಹಳಷ್ಟು ಜನ ತಮ್ಮ ಜೀವನದ ಕನಸನ್ನು ನನಸಾಗಿಸಿ ಕೊಂಡಿದ್ದಾರೆ .
ದಿನಾಂಕ : 15 – 09 – 2019
ಸ್ಥಳ : ರೋಟರಿ ಭವನ , ಟೌನ್ ಕಾರ್ಪೊರೇಷನ್ ಕಚೇರಿ ಹಿಂದೆ , ಕನಕಪುರ
ಸಮಯ : ಬೆ. 8.30 ರಿಂದ ಮದ್ಯಾನ್ಹ 3.30 ವರೆಗೆ
ನೊಂದಣಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ :
988689 5556 ಅಥವಾ 9886915556
– ಗರ್ಭಗುಡಿ ಐ ವಿ ಎಫ್ ಸೆಂಟರ್
City Today News
(citytoday.media)
9341997936
