
ನಮ್ಮ ರಾಜ್ಯದ ಮುಖ್ಯ ಮಂತ್ರಿ ಗಳು ಕೇಂದ್ರ ಸರ್ಕಾರವನ್ನು BIKCHE ಬೇಡುವ ಅವಶ್ಯಕತೆನೆ ಇಲ್ಲ ಯಾಕೆಂದರೆ ನಮ್ಮ ರಾಜ್ಯದಲ್ಲಿನ ಆಡಳಿತವನ್ನು ಬಿಗಿ ಗೊಳಿಸಿದರೆ ಸಾಕು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ಮನ ಬಂದಂತೆ ದುರುಪಯೋಗ ಪಡಿಸಿ ಕೊಳ್ಳುತ್ತಿರುವುದರಿಂದ ವಾರ್ಷಿಕ ರೂ. 3000/- ಕೋಟಿ ಗಳು ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತಿದೆ.ಆದ್ದರಿಂದ ಇದಕ್ಕೆ ಕಡಿವಾಣ ಹಾಕಿ ಇದೇ ಹಣವನ್ನು NERESANTHASTHA ರಿಗೆ ಉಪಯೋಗಿಸ ಬಹುದು. ಇದು CM ಹಾಗೂ ಸಾರ್ವಜನಿಕರ ಗಮನಕ್ಕೆ.
-VENUGOPAL
Drivers Federation
City Today News
(citytoday.news)
9341997936
