
ಇಂದು ಎಕ್ಸ್‌ಕಾನ್ 2018ರಲ್ಲಿ ತನ್ನ 12ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಅಡುಗಡೆ ಮಾಡಿದೆ . ಸಿಐಐ ಆಯೋಜಿಸುವ ಈ ಎಕ್ಸ್‌ಕಾನ್ ಭಾರತ ಮತ್ತು ವಿದೇಶಗಳ 250ಕ್ಕೂ ಹೆಚ್ಚು ಪ್ರದರ್ಶಕರನ್ನು ಆಕರ್ಷಿಸಿದೆ . ಈ ಬೃಹತ್ ವ್ಯಾಪಾರ ಮೇಳದಲ್ಲಿ ಉದ್ಯಮಿಗಳು , ನೀತಿ ನಿರೂಪಕರು ಮತ್ತು ಮಾರಾಟಗಾರರು ಒಟ್ಟಾಗಿ ಸೇರಲಿದ್ದು ಉತ್ಪನ್ನಗಳನ್ನು ಬಿಡುಗಡೆ ಮಾಡಲು ಇದು ಸೂಕ್ತವಾದ ವೇದಿಕೆಯಾಗಿದೆ .

ಎಕ್ಸ್‌ಕಾನ್ 2019ರಲ್ಲಿ ಸನಿ ತನ್ನ ಮಳಿಗೆಯಲ್ಲಿ ಸಂಪೂರ್ಣ ಎಕ್ಸ್ಕವೇಟರ್ ಶ್ರೇಣಿ , ಟ್ರಕ್ , ಕ್ರಾಲರ್ ಮತ್ತು ಆಲ್ ಟೆರೈನ್ ಕೋನ್‌ಗಳು , ಗ್ರೇಡರ್‌ಗಳನ್ನು ಒಳಗೊಂಡು ರೋಡ್ ಎಕ್ವಿಪ್ಮೆಂಟ್‌ಗಳು , ಗಣಿಗಾರಿಕೆ ಸಾಧನಗಳು ಮತ್ತು ಫೈಲಿಂಗ್ ಅಗ್ ಗ್ರಾಹಕರಲ್ಲಿ ಅಪಾರ ಉತ್ಸಾಹ ಮೂಡಿಸಿದೆ . ಸನಿಯ ಹೊಸದಾಗಿ ಬಿಡುಗಡೆಯಾದ ಉತ್ಪನ್ನಗಳು ಭಾರತದಾದ್ಯಂತ ಸದ್ಯದಲ್ಲಿ ಲಭ್ಯವಾಗಲಿವೆ . ಈ ಕುರಿತು ಸತಿ ಸೌಥ್ ಏಷ್ಯಾ ಅಂಡ್ ಸನಿ ಹೆವಿ ಇಂಡಷ್ಟಿ ಇಂಡಿಯಾ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ದೀಪಕ್ ಗಾರ್ಗ್ , “ ಎಕ್ಸ್‌ಕಾನ್‌ನಂತಹ ಕಟ್ಟಡ ನಿರ್ಮಾಣ ಉಪಕರಣಗಳ ಪ್ರದರ್ಶನದ ಭಾಗವಾಗುವುದು ಬಹಳ ಹೆಮ್ಮೆ ಎನಿಸಿದೆ ಮತ್ತು ಈ ಕಾರ್ಯಕ್ರಮದಲ್ಲಿ ನಮ್ಮ ಹೊಸ ಉತ್ಪನ್ನಗಳನ್ನು ಆಡುಗಡೆ ಮಾಡಲು ಬಹಳ ಸಂತೋಷ ಹೊಂದಿದ್ದೇವೆ . ನಾವು ಸದಾ ಎಕ್ಸ್‌ಕಾನ್‌ಗೆ ಎಲ್ಲ ಪ್ರಮುಖ ಗ್ರಾಹಕರ ಭೇಟಿ ನೀಡುವುದನ್ನು ಕಂಡಿದ್ದೇವೆ ಆದ್ದರಿಂದ ನಮ್ಮ ಹೊಸ ಯಂತ್ರೋಪಕರಣಗಳನ್ನು ಹಾಗೂ ಬ್ರಾಂಡ್ ಸಾಮರ್ಥ್ಯವನ್ನು ಪ್ರದರ್ಶಿಸುವುದು ನಮಗೆ ಅನುಕೂಲಕರವಾಗಿದೆ ” ಎಂದರು .

ಎಸ್‌ವೈ ಬೇಕರ್ ಎಕ್ಕವೇಟರ್ ಮತ್ತು ಎಸ್‌ವೈ285ಸಿ – 9 ಲಾಂಗ್ ಲೀಚ್ ಎಕ್ಸ್ಕವೇಟರ್ : ಈ ಎಕ್ಕವೇಟರ್‌ಗಳು ಭಾರತದ ಮೊದಲ ಕಷ್ಟಮೈಸ್ಟ್ ಎಕ್ಸ್ವೇಟರ್‌ಗಳಾಗಿದ್ದು ಕಲ್ಲು ಒಡೆಯುವ ಮತ್ತು 18 ಮೀಟರ್ ಉದ್ದ ತಲುಪುವ ಬಳಕೆಗೆ ಸೂಕ್ತವಾಗಿವೆ . ಹನಿಯ ಭಾರತದಲ್ಲಿನ ಮೊದಲ ವೀಲ್ಸ್ ಎಕ್ಸ್ಕವೇಟರ್ – ಎಸ್‌ವೈ155ಡಬ್ಲ್ಯೂ ಹೊಸದಾಗಿ ವಿನ್ಯಾಸಗೊಳಿಸಲಾದ ಎಸ್‌ವೈ 155ಡಬ್ಲೂ ವೀಲ್ಸ್ ಎಕ್ಸ್ಕವೇಟರ್ ಕಟ್ಟಡ ನಿರ್ಮಾಣ ಮತ್ತು ಕೈಗಾರಿಕಾ ವಲಯದಲ್ಲಿ ನಮ್ಮ ಗ್ರಾಹಕರ ವಿಶೇಷ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ .

ಇದು 161 ಎಚ್ಪಿ ಶಕ್ತಿ ಹೊಂದಿದೆ ಮತ್ತು ಐಸುಜು ಎಂಜಿನ್ ಅನ್ನು ಸಸಿಯ ಸುಧಾಲಿಯ ಪಾಸಿಟಿವ್ ಫ್ಲೋ ಹೈಡ್ರಾಲಿಕ್ ಕಂಟ್ರೋಲ್ ಸಿಸ್ಟಂನೊಂದಿಗೆ ಹೆಚ್ಚಿನ ಫಲಿತಾಂಶ ಮತ್ತು ಇಂಧನ ಕ್ಷಮತೆಗೆ ನೀಡುತ್ತದೆ .

ಹನಿ ನ್ಯೂ 10 – ಸಿಲೀಸ್ ಲಾರ್ಜ್ ಕ್ಲಾಸ್ ಎಕ್ಸ್ಕವೇಟರ್ , ಎಸ್‌ವೈ 380ಸಿ , ಎಸ್‌ವೈ500ಸಿ – ಬಿಎಚ್‌ಡಿ , ಮತ್ತು ಎಸ್‌ವೈBOಂಸಿ – 10ಎಚ್ಡಿ ಇವು ನಮ್ಮ ಗಣಿಗಾಲಕ ಗ್ರಾಹಕರಿಗೆ ಸೂಕ್ತವಾಗಿವೆ . ಇವು ಶಕ್ತಿಯುತ , ಇಂಧನ ಕ್ಷಮತೆಯ , ವಿಶ್ವಾಸಾರ್ಹ ಹಾಗೂ ಗಣಿಗಾಲಕೆಂದೇ ರೂಪಿಸಲಾಗಿದೆ .

ಭಾರತದಲ್ಲಿ ಸನೀಸ್ ಫರ್ಸ್ಟ್ ವೀಲ್ ಲೋಡರ್ – ಎಸ್‌ವೈ956ಎಚ್5 : ಗಣಿಗಾರಿಕೆಯಲ್ಲಿ ಹೆಚ್ಚಿನ ಉತ್ಪಾದಕತೆಗೆ ರೂಪಿಸಲಾಗಿದೆ . ಟ್ರಕ್ ಕೇನ್ ಎಸ್‌ಐಸಿ250ಸಿ : 25 ಟನ್ ಟ್ರಕ್ ಎರ್ಸ್‌ಟಿಸಿ 250ಸಿಯನ್ನು ಉತ್ತಮ ನಿಯಂತ್ರಣ ಮತ್ತು ಸ್ಥಿರತೆಗೆ ಆಧುನೀಕರಿಸಲಾಗಿದೆ . ಟಕ್ ಕೇನ್ ಎಸ್‌ಟಿಸಿ 50ಂಸಿ , ಕ್ರಾಲರ್ ಕೇನ್ ಎಸ್ಸಿಪಿ 450ಎ , ಟೆಲಿಸ್ಕೋಪಿಕ್ ಕ್ರಾಲರ್ ಕೇನ್ ಎಸ್‌ಸಿಟಿ600 , ಎಸ್ಕೆಟ8ಂಎಸ್ – ವೈಡ್ ಬಾಡಿ ಡಂಪ್ ಟ್ರಕ್ ಚಿಡುಗಡೆಯಾದ ಇತರೆ ಯಂತ್ರೋಪಕರಣಗಳು .
City Today News
(citytoday.media)
9341997936
