
ದಿನಾಂಕ : 15 – 12 – 2019 ನೂತನ ಕಛೇರಿಯ ಉದ್ಘಾಟನೆ ಸಮಾರಂಬದ ಅಹ್ವಾನ.

ನಾನು ಸುಮಾರು 10 ವರ್ಷದಿಂದ ನಮ್ಮ ಕೂಲಿ ಕಾರ್ಮಿಕರ ಸಂಘ ನಡೆಸುಕೊಂಡು ಬಂದಿದ್ದು ನಿಮ್ಮಗಳ ಅರ್ಶೀವಾದದಿಂದ ನಾನು ನಮ್ಮ ಕೂಲಿ ಕಾರ್ಮಿಕರ ಕಷ್ಟ ಸುಖಗಳ ಎಲ್ಲಾ ಸಮಸ್ಯೆಗಳನ್ನು ಸ್ಪಂದಿಸುತ್ತಾ ಬಂದಿರುತ್ತೇನೆ . ನಮ್ಮ ಕೂಲಿ ಕಾರ್ಮಿಕರಿಗೆ ದೂರೆಯಬಹುದಾದ ಸಿಗಬಹುದಾದ ಸವಲತ್ತುಗಳನ್ನು ದೊರಕಿಸಿಕೊಡಲು ಸರ್ಕಾರದ ಹಲವಾರು ಯೋಜನೆಗಳನ್ನು ಕೂಲಿ ಕಾರ್ಮಿಕರಿಗೆ ಮುಟ್ಟಿಸಲು ಪ್ರಸ್ತುತ ಕಾಲದ ಪ್ರಕಾರ ಗಣಕೀಕರಣ ( ON LINE ) ದ ಮೂಲಕ ಪ್ರಾರಂಭಿಸಲು ನಮ್ಮ ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ನಿಮ್ಮಗಳ ಎಲ್ಲಾ ತರಹದ ಸಮಸ್ಯೆಗಳಿಗೆ ಸ್ಪಂದಿಸಲು ಇದೇ ನಗರ ವ್ಯಾಪ್ತಿ ಈ ಕೆಳಗಿನ ವಿಳಾಸದಲ್ಲಿ ಕೂಲಿ ಕಾರ್ಮಿಕರ ಸಂಘದಿಂದ ಕೂಲಿ ಕಾರ್ಮಿಕರ ಚಾರಿಟಬಲ್ ಟ್ರಸ್ಟ್ ಅಗಿ ಬದಲಾಗಿರುವುದರಿಂದ ನೂತನ ಗಣಕೀಕರಣದ ಕಛೇರಿ ಪ್ರಾರಂಬಿಸಿದ್ದು ಈ ಕಾರ್ಯಕ್ರಮಕ್ಕೆ ದಯಮಾಡಿ ತಾವುಗಳು ಅಗಮಿಸಿ ಹೆಚ್ಚಿನ ರೀತಿಯಲ್ಲಿ ಅಗಮಿಸಬೇಕಾಗಿ ವಿನಂತಿಸುತ್ತೇನೆ . ಹಾಗೂ ಸಮಸ್ಯೆಗಳನ್ನು ತಂದು ಪರಿಹರಿಸಿಕೊಳ್ಳಲು ವಿನಂತಿ . ದಿನಾಂಕ : 15 – 12 – 2019 ಭಾನುವಾರ ಬೆಳಿಗ್ಗೆ 10 ಘಂಟೆಗೆ

ನೂತನ ಕಛೇರಿಉದ್ಘಾಟನೆ : – ಶ್ರೀ ಬೈರತಿ ಸುರೇಶ , ಮಾನ್ಯ ಜನಪ್ರಿಯ ಶಾಸಕರು , ಹೆಬ್ಬಾಳ ,
ಜ್ಯೋತಿ ಬೆಳಗುವಿಕೆ : – ಶ್ರೀ ಗಣೇಶರಾವ್ ಮಾನೆ , ಮಾನ್ಯ ನಗರಸಭಾ ಸದಸ್ಯರು
ಮುಖ್ಯ ಅಥಿತಿಗಳು : – ಹಿಂದೂ , ಕ್ರೈಸ್ತ , ಮತ್ತು ಮುಸ್ಲಿಂ , ಮುಖಂಡರುಗಳು ಲಘು ಉಪಹಾರ : – ಬೆಳಿಗ್ಗೆ 10 ಘಂಟೆಗೆ ಈ ನೂತನ ಕಛೇರಿ – No . 16 / 1 , 1st Floor , Gokul Nivas , 11 MainRoad , Thimmaiah Garden RT Nagar Post , Bangalore – 560032 . ( ಶುದ್ದ ಕುಡಿಯುವ ನೀರಿನ ಘಟಕದ ಹತ್ತಿರ ) ತಿಮ್ಮಯ್ಯ ಗಾರ್ಡನ್ ಬಸ್ ನಿಲ್ದಾಣ
City Today News
(citytoday.media)
9341997936
