
ಬೆಂಗಳೂರಿನಲ್ಲಿ ಕನ್ನಡಿಗರ ಆಕ್ರೋಶ.
ಶಿವಸೇನಾ ಕಾರ್ಯಕರ್ತರ ಕನ್ನಡ ವಿರೋಧಿ ಧೋರಣೆಗೆ ವ್ಯಾಪಕ ಖಂಡನೆ.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ರಸ್ತೆ ತಡೆ.
ಮೌರ್ಯ ಸರ್ಕಲ್ ವೃತ್ತದಲ್ಲಿ ಪ್ರತಿಭಟನೆ.
ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ದ್ವಜ ಸುಟ್ಟು ಹಾಕುವ ಮೂಲಕ ಕನ್ನಡಿಗರ ತಾಳ್ಮೆ ಕೆಣಕುವ ಕೆಲಸವನ್ನು ಶಿವಸೇನೆ ಪುಂಡರು ಮಾಡಿದ್ದಾರೆ.
ಅವರ ಬಂಧನವಾಗ್ಬೇಕು…ಪುಂಡ ಕಾರ್ಯಕರ್ತರ ಕೃತ್ಯಕ್ಕೆ ಮಹರಾಷ್ಟ್ರ ಸಿಎಂ ಕ್ಷಮೆ ಕೋರಬೇಕು.

ಇಲ್ಲವಾದಲ್ಲಿ ಮಹರಾಷ್ಟ್ರದ ಯಾವುದೇ ವಾಹನಗಳು ರಾಜ್ಯದ ಗಡಿ ಪ್ರವೇಶಿಸೊಲ್ಲ..ಮರಾಠಿಗರು ವ್ಯವಹಾರ ಮಾಡೊಲ್ಲ.
ಒಕ್ಕೂಟದ ಅಧ್ಯಕ್ಷ ನಾಗೇಶ್ ಎಚ್ಚರಿಕೆ.
City Today News
(citytoday.media)
9341997936
