
ಪೇಜಾವರ ಶ್ರೀಗಳು ಶ್ರೀ ಕೃಷ್ಣನ ಆರಾದಕರು ಈ ಇಳಿ ವಯಸ್ಸಿನ ಲ್ಲು ಸರ್ವ ದರ್ಮ ಎಳಿಗೆಗಾಗಿ ದುಡಿದವರು ದಲಿತರ ಕೇರಿಗಳಿಗೆ ಹೋಗಿ ಶ್ರೀ ಕೃಷ್ಣನ ಸಾರಗಳನ್ನು ಪಠಿಸಿದವರು
ಆ ಆರಾಧ್ಯ ಶ್ರೀ ಕೃಷ್ಣ ಪರಮಾತ್ಮನು ಅವರ ಅರೋಗ್ಯ ಸುದಾರಿಸಲೇಂದು ನಮ್ರತೆಯಿಂದ ಪ್ರಾರ್ಥಿಸುತ್ತೇನೆ.
– ಜಿ.ಎಸ್.ಗೋಪಾಲ್ ರಾಜ್
City Today News
(citytoday.media)
9341997946
