ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಮತ್ತು ಸನ್ಮಾನ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಹಾಗೂ ಮಾಧ್ಯಮ ಗೋಷ್ಠಿ

ಈ ಮೇಲ್ಕಂಡ ವಿಷಯಕ್ಕೆ ಸಂಭದಿಸಿದಂತೆ , ದಿನಾಂಕ 21 . 02 2020 ಶುಕ್ರವಾರ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಮ್ಮ ಆಂಕಾಲಮಡುಗು ಗ್ರಾಮ , ಕಡದನಮರಿ ಪಂಚಾಯ್ತಿ , ಮುಂಗಾನಹಳ್ಳಿ ಹೂಬಳಿ , ಚಿಂತಾಮಣಿ ತಾಲ್ಲೂಕು , ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರ , ಉದ್ಯೋಗ ಮೇಳ , ಗುಡ್ಡಗಾಡು ಓಟ ( ಮ್ಯಾರಥಾನ್ ) , ನಿದಾನವಾಗಿ ಚಲಿಸುವ ಬೈಕ್ ರೇಸ್ ,ಭಾವೋದ್ಯೋಗಿ ಚಲನ ಚಿತ್ರಕ್ಕೆ ಆಯ್ಕೆ ಪ್ರಕ್ರಿಯೆ , ಪತ್ರಿಕಾ ಹಾಗೂ ಮಾಧ್ಯಮ ಗೋಷ್ಟಿ ಮತ್ತು ಸಮಾಜದ ಉತ್ತಮ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ .

ಈ ಕಾರ್ಯಕ್ರಮದ ಸಮಯ ಬೆಳಗ್ಗೆ 10 . 30 ಗಂಟೆಗೆ

-ಭಾಸ್ಕರ್ ಅಂಕಾಲಮಡುಗು ಶಿವಾರೆಡ್ಡಿ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.