
4ನೇ ಮಾರ್ಚ್ 2020, ಕ್ಯಾರೆಟ್ ಲೇನ್- ತನಿಷ್ಕ್ ಪಾರ್ಟ್ನರ್ ಶಿಪ್ ಭಾರತದ ಪ್ರಮುಖ ಓಮ್ನಿ-ಚಾನೆಲ್ ಜ್ಯೂವೆಲರ್, ಜನನಿಭಿಡ ಪ್ರದೇಶವಾದ ನ್ಯೂ ಬಿಇಎಲ್ ರಸ್ತೆಯಲ್ಲಿ ತನ್ನ 16ನೇ ಮಳಿಗೆಯನ್ನು ಆರಂಭಿಸುತ್ತಿದೆ. ಕ್ಯಾರೆಟ್‌ಲೇನ್‌ನ ರಿಟೈಲ್ ಪ್ರಯಾಣವು ತ್ವರಿತ ಗತಿಯ ಮತ್ತು ರೋಮಾಂಚನಕಾರಿಯಾಗಿದೆ ಮತ್ತು ಈ ಹೊಚ್ಚ ಹೊಸ ಮಳಿಗೆಯ ಪ್ರಾರಂಭಿದೊಂದಿಗೆ, ದೇಶದ ದಕ್ಷಿಣ ಭಾಗದಲ್ಲಿ 26ನೇ ಮಳಿಗೆಯನ್ನು ಪ್ರಾರಂಭಿಸುತ್ತಿದೆ ಮತ್ತು ದೇಶಾದ್ಯಂತ 83 ಮಳಿಗೆಗಳನ್ನು ಹೊಂದುತ್ತದೆ.

ಕ್ಯಾರೆಟ್ ಲೇನ್ ಅನ್ನು “ಗೋ ಟೂ ಜ್ಯುವೆಲರಿ ಬ್ರಾಂಡ್” “ ಎಂದು ಪರಿಗಣಿಸುವ ಸಾಕಷ್ಟು ಗ್ರಾಹಕರು ಬೆಂಗಳೂರಿನಲ್ಲಿ ಇದ್ದಾರೆ. ಅವರು ಆನ್‌ಲೈನ್‌ನಲ್ಲಿ ಶಾಪಿಂಗ್ ಆಭರಣಗಳನ್ನು ಇಷ್ಟಪಡುದಲ್ಲದೆ, ನಗರಕ್ಕೆ 13ನೇ ಮಳಿಗೆಯನ್ನು ಪ್ರಾರಂಭಿಸಿರುವುದು ಆಭರಣ ಅಭಿಜ್ಞರಿಗೆ ಹೆಚ್ಚುವರಿ ಬೋನಸ್ ಆಗಿದ್ದು, ಅವರು ಖರೀದಿಸುವ ಮುನ್ನ ಆಭರಣಗಳನ್ನು ಬ್ರೌಸ್ ಮಾಡಲು ಮತ್ತು ಪ್ರಯತ್ನಿಸಲು ಇಷ್ಟಪಡುತ್ತಾರೆ.

ನಗರದ ಜನಪ್ರಿಯ ಪ್ರದೇಶವಾದ ನ್ಯೂ ಬಿಇಎಲ್ ರಸ್ತೆಯಲ್ಲಿ ರೋಮಾಂಚಕಾರಿಯಾದ ಈ ಹೊಸ ಮಳಿಗೆ ಪ್ರಾರಂಭವಾಗುವುದು ಅತ್ಯಂತ ಅನುಕೂಲಕರವಾಗಿದೆ.ಜನರು ಎಲ್ಲೆಡೆಯಿಂದ ಬರುವುದರಿಂದ, ನ್ಯೂ ಬಿಇಎಲ್ ರಸ್ತೆಯಲ್ಲಿ ಶಾಪಿಂಗ್ ಮಾಡಲು ಈ ಮಳಿಗೆಯನ್ನು ಆರಂಭಿಸಲು ಇದಕ್ಕಿಂತ ಉತ್ತಮವಾದ ಸ್ಥಳವಿಲ್ಲ.
ಈ ಸುಸಂದರ್ಭದಲ್ಲಿ ಮಾತನಾಡಿದ ಕ್ಯಾರೆಟ್‌ಲೇನ್‌ನ ಸ್ಥಾಪಕ ಮತ್ತು ಸಿಇಒ ಮಿಥುನ್ ಸಾಚೆತಿ,
“ನ್ಯೂ ಬಿಇಎಲ್ ರಸ್ತೆಯು ನಮ್ಮ ಹೊಸದಾದ ಮಳಿಗೆಗೆ ಅತ್ಯುತ್ತಮ ಸ್ಥಳವಾಗಿದೆ- ಈ ನಗರದಲ್ಲಿ ನಮ್ಮ 13ನೇ ಮಳಿಗೆಯನ್ನು ಪ್ರಾರಂಭಿಸಲು ಅತ್ಯಂತ ಸಂತೋಷವೆನಿಸುತ್ತದೆ”. ಅವರಿಗೆ ಹತ್ತಿರವಾಗುವಂತಹ ಮತ್ತೊಂದು ಕ್ಯಾರೆಟ್‌ಲೇನ್ ಅಂಗಡಿಗಾಗಿ ಕುತೂಹಲದಿಂದ ಕಾಯುತ್ತಿರುವ ನಮ್ಮ ಎಲ್ಲ ಗ್ರಾಹಕರನ್ನು ತಲುಪಲು ನಮಗೆ ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ

“ಈ ಮಳಿಗೆಯ ವಿಶೇಷತೆಯು ವರ್ಚುವಲ್ ಟ್ರೈ-ಆನ್ ಮಿರರ್, ಆಭರಣ ತಜ್ಞರ ಅತ್ಯಂತ ಸಹಾಯಕವಾದ ತಂಡ ಮತ್ತು ಸಾಮಾನ್ಯ ಭಾರತೀಯ ಆಭರಣ ಮಳಿಗೆಗಳಲ್ಲಿ ಬಹಳ ವಿಶಿಷ್ಟವಾದದ್ದು. ಆಧುನಿಕ, ವಿನೋದ ಮತ್ತು ಸಮಕಾಲೀನ ಆಭರಣಗಳನ್ನು ಸದಾ ಹುಡುಕುತ್ತಿರುವ ಸುಂದರ ಮಹಿಳೆಯರನ್ನು – ನಮ್ಮ ಹೊಸ ಮಳಿಗೆಗೆ ನಾವು ನಿಮ್ಮನ್ನು ಸ್ವಾಗತಿಸುತ್ತೇವೆ ಮತ್ತು ಶೀಘ್ರದಲ್ಲೇ ನಿಮ್ಮನ್ನು ಇಲ್ಲಿ ನೋಡಬೇಕೆಂದು ನಾವು ಭಾವಿಸುತ್ತೇವೆ! ” – ಎಂದು ಸಾಚೆತಿ ಹೇಳಿದರು
ಬೆಂಗಳೂರಿನ ಕ್ಯಾರೆಟ್ ಲೇನ್ ಗ್ರಾಹಕರಾದ ಶ್ರೀಮತಿ ಡಾ.ಗೀತಾ ಪಾಟೀಲ್ ಅವರು “ನಾನು ಕ್ಯಾರೆಟ್ ಲೇನ್ ಆಭರಣಗಳನ್ನು ಪ್ರೀತಿಸುತ್ತೇನೆ ಮತ್ತು ಅವುಗಳ ಸಂಗ್ರಹಗಳು ಬಹಳ ವಿಶಿಷ್ಟವಾಗಿವೆ. ನಾನು ಯಾವಾಗಲೂ ಆಭರಣಗಳನ್ನು ಬಹಳ ಇಷ್ಟಪಡುತ್ತೇನೆ ಮತ್ತು ಕ್ಯಾರೆಟ್‌ಲೇನ್ ಕೆಲವು ಉತ್ತಮ ವಿನ್ಯಾಸಗಳನ್ನು ಹೊಂದಿದೆ”,
ಕ್ಯಾರೆಟ್‌ಲೇನ್ ಒಂದು ಬ್ರಾಂಡ್ ಆಗಿದ್ದು ಅದರ ವಿನ್ಯಾಸಗಳು, ರೂ. 5000ದಿಂದ ಪ್ರಾರಂಭಗೊಳ್ಳುವುದರಿಂದ, ಇದು ಅಪಾರ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ.,. ನಮ್ಮ ಬಿಇಎಲ್ ರಸ್ತೆಯ ಶಾಪರ್ ಗಳನ್ನು ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ನಮ್ಮ ಎಲ್ಲಾ ವಜ್ರದ ವಿನ್ಯಾಸಗಳ ವಜ್ರದ ಬೆಲೆಯ ಮೇಲೆ ಶೇಕಡ 20% ರಷ್ಟು ರಿಯಾಯಿತಿಯನ್ನು ಸೀಮಿತ ಅವಧಿಗೆ ನೀಡುತ್ತಿದ್ದೇವೆ ” ಎಂದು ಪ್ರಾರಂಭೋತ್ಸವದಲ್ಲಿ ಪಾಲ್ಗೊಂಡಿದ್ದ ಹೆಡ್-ವಿಷುಯಲ್ ಮರ್ಚಂಡೈಸಿಂಗ್ ರಾಧಿಕಾ ಮೆಕ್ಗ್ರೆಗರ್ ಅವರನ್ನು ಹೇಳಿದರು
ಭಾರತದಲ್ಲಿ ಸುಂದರವಾದ ಆಭರಣಗಳು ಎಲ್ಲ ಗ್ರಾಹಕರಿಗೆ ದೊರಕುವಂತೆ ಮಾಡುವ ಉದ್ದೇಶಹೊಂದಿರುವ ಬ್ರಾಂಡ್, ಈ ಮಳಿಗೆಯ ಪ್ರಾರಂಭದೊಂದಿಗೆ ಆ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ.
ಮಳಿಗೆ ವಿಳಾಸ:
202, ನೆಲ ಮಹಡಿ, ಹೆಚ್ ಪಿ ಪೆಟ್ರೋಲ್ ಪಂಪ್ ಎದುರು,
ನ್ಯೂ ಬಿಇಎಲ್ ರಸ್ತೆ, ಬೆಂಗಳೂರು- 560094
ಸ್ಟೋರ್ ಸಮಯ: 11:00 ಬೆಳಿಗ್ಗೆ ರಿಂದ 9:00 ರಾತ್ರಿ
ಸಂಪರ್ಕ ಸಂಖ್ಯೆ: 9731693746/9972063777
ಭೇಟಿ: http://www.CaratLane.com
City Today News
(citytoday.media)
9341997936
