ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರು ಬಸವಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಲು 2020-21 ಸಾಲಿನ ಬಜೆಟ್ ನಲ್ಲಿ ರೂ 100 ಕೋಟಿ ಒದಗಿಸುವ ಕುರಿತು ಘೋಷಿಸಿದ್ದು ತುಂಬಾ ಸ್ವಾಗತಾರ್ಹ ಮತ್ತು ಹ್ರುತ್ಪೂವ೯ಕವಾದ ಅಭಿನಂದನೆಗಳು

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರು ಬಸವಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಲು 2020-21 ಸಾಲಿನ ಬಜೆಟ್ ನಲ್ಲಿ ರೂ 100 ಕೋಟಿ ಒದಗಿಸುವ ಕುರಿತು ಘೋಷಿಸಿದ್ದು ತುಂಬಾ ಸ್ವಾಗತಾರ್ಹ ಮತ್ತು ಹ್ರುತ್ಪೂವ೯ಕವಾದ ಅಭಿನಂದನೆಗಳು.

ಮೊದಲನೇ ಹಂತದಲ್ಲಿ ೧೦ ಸಾವಿರಕೋಟಿ ನಂತರ ಸರ್ಕಾರದ ಕಾಲಮಿತಿಯಲ್ಲಿ ಕೃಷ್ಣಾಕೊಳ್ಳ ಕಾಮಗಾರಿಗಳು ಸಂಪೂರ್ಣ ಮುಗಿಸುವದಾಗಿ ಗೋಷಿಸಿದ್ದಾರೆ… ಮುಖ್ಯ ಮಂತ್ರಿಗಳ ಈ ದಿಢೀರ್ ಬದಲಾವಣೆಯ ನಿಧಾ೯ರಕ್ಕೆ ತುಂಬಾ ಧನ್ಯವಾದಗಳು.

ನೆರೆಸಂತ್ರಸ್ಥರ ನೆರವಿಗೆ ಇನ್ನೂ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವ ಕೇಂದ್ರ ಸರ್ಕಾರದ ವಿಳಂಬ ಧೋರಣೆ ಸರಿಯಾದುದಲ್ಲ ಆದ್ದರಿಂದ ಈ ಭಾಗದ ಎಲ್ಲಾ ಶಾಸಕರು ಮಾನ್ಯ ಮುಖ್ಯಮಂತ್ರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಒತ್ತಡಹಾಕಿ ನ್ಯಾಯವನ್ನು ಒದಗಿಸಿಕೊಡಬೇಕು.

– ಮಲ್ಲನಗೌಡ ಎಸ್ ಬಿರಾದಾರ ಕೊರವಾರ

ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರಿಣ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.