
ಶನಿವಾರ ದಿನಾಂಕ 14ನೇ ಮಾಚ್೯ 2020 ರಂದು ಬೆಂಗಳೂರಿನ ಚಿನ್ನೇನಹಳ್ಳಿ ಆರ್ ಎಸ್ ಎಸ್ ಜನಸೇವಾ ವಿದ್ಯಾಕೇಂದ್ರದಲ್ಲಿ ಶ್ರೀ ಶಂಕರಗೌಡ ಆಯ್ ಪಾಟೀಲ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾಯ೯ದಶಿ೯ಗಳು, ಭಾಜಪ ರಾಷ್ಟ್ರೀಯ ಉಪಾಧ್ಯಕ್ಷರು ಕಿಸಾನ್ ಮೋಚಾ೯ ನವದೆಹಲಿ ಹಾಗೂ ಮಾಹಿತಿ ತಂತ್ರಜ್ಞಾನ ಉದ್ಯಮಿ ಮತ್ತು ಮುದ್ದೇಬಿಹಾಳ &

ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ ಇವರು ಸನ್ಮಾನ್ಯ ಶ್ರೀ ಜೆ. ಪಿ. ನಡ್ಡಾ ಜೀ ಭಾಜಪ ರಾಷ್ಟ್ರೀಯ ಅಧ್ಯಕ್ಷರು ನವದೆಹಲಿ ಮತ್ತು ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ ಆರ್ ಎಸ್ ಎಸ್ ಪ್ರಮುಖರು, ಶ್ರೀ ಮೋಹನ್ ಭಾಗವತ್ ಜೀ ಆರ್ ಎಸ್ ಎಸ್ ಪ್ರಮುಖರು, ಸನ್ಮಾನ್ಯ ಶ್ರೀ ರಾಮ ಮಾಧವ ಜೀ ಭಾಜಪ ರಾಷ್ಟ್ರೀಯ ಪ್ರಧಾನ ಕಾಯ೯ದಶಿ೯ಗಳು ನವದೆಹಲಿ ಮತ್ತು ಆರ್ ಎಸ್ ಎಸ್ ನ ಪ್ರಮುಖ ರಾಷ್ಟ್ರೀಯ ಮುಖಂಡರನ್ನು ಭೇಟಿಯಾಗಿ ಚಚಿ೯ಸಿದರು.
City Today News
(citytoday.media)
9341997936
