

ಉಪ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ. ಗೋವಿಂದ್ ಕಾರಜೋಳ ರವರಿಗೆ ನಮ್ಮ ವಾರ್ಡ್ ನಮಗೆ ಬೇಕು ಎಂದು ರಾಯಪುರ ವಾರ್ಡ್ ಅನ್ನು ಚಿದ್ರಗೊಳಿಸಿ ಮರುವಿಂಗಡನೆ ಮಾಡಿರುವುದನ್ನು ವಿರೋಧಿಸಿ ಆಕ್ಷೇಪಣೆ ಸಲ್ಲಿಕೆ ಮತ್ತು ವಾರ್ಡ್ನ ಸಂರಕ್ಷಣೆಗೆ ಪರವಾಗಿರಬೇಕೆಂದು ಮನವಿ ಸಲ್ಲಿಸಲಾಯಿತು.
City Today News
(citytoday.media)
9341997936
