ಓ ಶೂದ್ರ ಮುಂಡೆವೇ ನೀವು ಮಾತ್ರ ಯಾಕೆ ?? …. ವಂಚನೆ ಜಾಲಕ್ಕೆ ಸಿಲುಕಿ ದರಿದ್ರ ಮೂಢನಂಬಿಕೆಗೆ ಬಲಿಯಾಗಿ ಆರ್ಥಿಕ ನಷ್ಟ ಹೊಂದುವಿರಿ

ಒಬ್ಬ (Brahmin) ಬ್ರಾಹ್ಮಣ
ಉಪವಾಸ ಇರೋಲ್ಲ,
ಅಯ್ಯಪ್ಪ ಮಾಲೆ ದತ್ತ ಮಾಲೆ ಧರಿಸೊಲ್ಲ,
ಕೆಂಡದ(ಅಗ್ನಿ)ಮಡಕೆ ಹೊರೋದಿಲ್ಲ, ಬೆಂಕಿ ಕೆಂಡದ ಮೇಲೆ ನಡೆಯೊಲ್ಲ, ದೇವರ ಹರಕೆ ಅಂತ ತಲೆ ಬೋಳಿಸಿಕೊಳ್ಳಲ್ಲ,
ತನ್ನ ಸ್ವಂತ ಹಣವನ್ನು ದೇವರ ಸೇವೆಗೆ ಖರ್ಚು ಮಾಡೋಲ್ಲ,
ಯಾವುದೇ ದೇವರಿಗೂ ಕಾಲ್ನಡಿಗೆ ಯಾತ್ರೆ ಸೇವೆ ಮಾಡೋಲ್ಲ, ಯಾವುದೇ ದೇವರಿಗೂ ಕುರಿ ಕೋಳಿ ಕೋಣ ಹಂದಿ ಹರಕೆ ಅಂತ ಬಲಿ ಕೊಡೋದಿಲ್ಲ, ಮುಖ್ಯವಾಗಿ ಯಾವುದೇ ದೇವಸ್ಥಾನದ ಹುಂಡಿಗೆ ಹಣ ಹಾಕೋದಿಲ್ಲ,
ಕಾಣಿಕೆ ತಟ್ಟೆಗೆ ದಕ್ಷಿಣೆ ಹಾಕೋದಿಲ್ಲ, ದೇವರ ಮೆರವಣಿಗೆ ಉತ್ಸವ ಅಂತ ಒಂದು ದಿನಾನೂ ಉತ್ಸವ ಮೂರ್ತಿಯನ್ನು ಹೊತ್ತು ಮೆರೆಸುವುದಿಲ್ಲ, ದೇವರ ಮೆರವಣಿಗೆ ಉತ್ಸವ ಅಂತ ಒಂದು ದಿನಾನೂ ತಮಟೆ ನಗಾರಿ ಇತರೆ ಬಾರಿಸಲಿಲ್ಲ.

ಓ ಶೂದ್ರ ಮುಂಡೆವೇ
ನೀವು ಮಾತ್ರ ಯಾಕೆ ?? …. ಅವರ ಮೋಸದ ಸಲಹೆ ಪಡೆದು ಅವರ ವಂಚನೆ ಜಾಲಕ್ಕೆ ಸಿಲುಕಿ ದರಿದ್ರ ಮೂಢನಂಬಿಕೆಗೆ ಬಲಿಯಾಗಿ ಆರ್ಥಿಕ ನಷ್ಟ ಹೊಂದುವಿರಿ, ಈ ರೀತಿ ವ್ಯರ್ಥ ಮಾಡುವ ಬದಲು ಅದೇ ಹಣವನ್ನು ಜ್ಞಾನ ಅರ್ಜಿಸಲು ಒಳ್ಳೆಯ ಧಿರಿಸು ಹಾಕಲು ಮತ್ತು ಒಳ್ಳೆಯ ತುಪ್ಪ ಅನ್ನ ಉಣ್ಣಲು ಬಳಸಿ.

Leave false belief and enjoy happy life.

ಪೆರಿಯಾರ್ ಅವರ ಕೃಪೆಯಿಂದ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.