“ನಾಳೆ ಬೆಳಿಗ್ಗೆಯಿಂದ ನಾಲ್ಕು ನಿಗಮಗಳಿಂದ ಬಸ್ ಸಂಚಾರ” ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಬಸ್ ಸಂಚಾರ-ಸಾರಿಗೆ ಸಚಿವ ಲಕ್ಷ್ಮಣ ಸವದಿ

ನಾಳೆ ಬೆಳಿಗ್ಗೆಯಿಂದ ನಾಲ್ಕು ನಿಗಮಗಳಿಂದ ಬಸ್ ಸಂಚಾರ

ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಬಸ್ ಸಂಚಾರ

ಪ್ರಯಾಣಿಕರು ಕಡ್ಡಾಯ ಮಾಸ್ಕ್ ಧರಿಸಬೇಕು

ಬಸ್ ನಲ್ಲಿ ಮೂವತ್ತು ಪ್ರಯಾಣಿಕರಿಗೆ ಮಾತ್ರ ಅವಕಾಶ

ನಿರ್ವಾಹಕ, ಚಾಲಕರಿಗೂ ರಕ್ಷಣೆ ಕೊಡಲು ಸಿದ್ದತೆ ಮಾಡಿಕೊಂಡಿದ್ದೇವೆ

ಪ್ರಯಾಣಿಕರ ಸಂಖ್ಯೆ ಕಡಿಮೆ ಆದಾಗ ಹೆಚ್ಚಿನ ನಷ್ಟ ಆಗಲಿದೆ

ಆದಾಗ್ಯೂ ಒರಿಸ್ಸಾ, ಹರಿಯಾಣದಲ್ಲಿ ಟಿಕೆಟ್ ದರ ಏರಿಕೆ ಮಾಡಿದ್ದಾರೆ

ವಿಶೇಷ ಸಂದರ್ಭ ಅಂತ ನಾವು ಟಿಕೆಟ್ ದರ ಏರಿಕೆ ಮಾಡಲ್ಲ

ನಷ್ಟವನ್ನ ಸರ್ಕಾರ ತುಂಬಿಕೊಡುತ್ತೆ ಅಂತ ಸಿಎಂ ಹೇಳಿದ್ದಾರೆ

ಪ್ರಯಾಣಿಕರಿಗೆ ಹೆಚ್ಚಿನ ಹೊರೆ ಹಾಕಲ್ಲ

ಆಟೋ, ಓಲಾ, ಊಬರ್, ಟ್ಯಾಕ್ಸಿಗಳು ರಾಜ್ಯಾದ್ಯಂತ ಸಂಚಾರ ಮಾಡಬಹುದು

ಖಾಸಗಿ ಬಸ್ ಕೂಡ ಸಂಚಾರ ಮಾಡಬಹುದು

ಅರವತ್ತು ದನಗಳಿಂದ ಖಾಸಗಿ ಬಸ್ ಸಂಚಾರ ನಿಂತಿದೆ

ತೆರಿಗೆ ವಿನಾಯಿತಿ ಕೊಡಬೇಕು ಅಂತ ಖಾಸಗಿ ಬಸ್ ಮಾಲೀಕರು ಮನವಿ ಮಾಡಿದ್ದಾರೆ

ಸಿಎಂ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳ ಜೊಯೆ ಚರ್ಚೆ ಮಾಡಿ ಕ್ರಮ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.