ಎಂಸಿಎಲ್‌ಆರ್‌ ದರವನ್ನು ಕಡಿತಗೊಳಿಸಿದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ

ಬೆಂಗಳೂರು: ಸರ್ಕಾರಿ ಸೌಮ್ಯದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಂಸಿಎಲ್‌ಆರ್‌ (ನಿಧಿಯ ಕನಿಷ್ಠ ವೆಚ್ಚ ಆಧಾರಿತ ಸಾಲದರ) ವನ್ನು ಕಡಿತಗೊಳಿಸಿದೆ.  ಶೇಕಡ 7.60 ರಷ್ಟು ಇದ್ದ ಎಂಸಿಎಲ್‌ಆರ್‌ ಈಗ ಶೇಕಡ 7.40 ಆಗಿದೆ. ಈ ದರವು ಜುಲೈ 11, 2020 ರಿಂದ ಅನ್ವಯವಾಗಲಿದೆ.  ಜುಲೈ 2019 ರಿಂದ ಇಲ್ಲಿಯವರೆಗೆ ಬ್ಯಾಂಕ್‌ 13 ಬಾರಿ ರೇಟ್‌ ಕಟ್‌ ಘೋಷಿಸಿದೆ.

ಜಲೈ 11, 2020 ರಿಂದ ಅನ್ವಯವಾಗುವಂತೆ ಪರಿಷ್ಕೃತ ಎಂಸಿಎಲ್‌ಆರ್‌ ಹೀಗಿದೆ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.