
“ಸ್ವರಾಜ್ಯ ನಮ್ಮ ಜನ್ಮ ಸಿದ್ಧ ಹಕ್ಕು, ಅದನ್ನು ನಾವು ಪಡೆದೇ ತೀರುತ್ತೇವೆ”
ಬಾಲ ಗಂಗಾಧರ ತಿಲಕ್.
ರಾಷ್ಟ್ರ ಕಂಡ ಅಪ್ರತಿಮ ನಾಯಕ, ಭಾರತದ ಸ್ವಾತಂತ್ರ್ಯ ಹೋರಾಟಗಾರ

ಶ್ರೀ ಬಾಲ ಗಂಗಾಧರ ತಿಲಕ್ ಅವರ ಜನ್ಮ ಜಯಂತಿಯ ಈ ದಿನ ಅವರಿಗೆ ನನ್ನ ಗೌರವಪೂರ್ವಕ ನಮನಗಳು.
– ಎನ್.ಎ. ಹ್ಯಾರೀಸ್
ಶಾಸಕರು-ಶಾಂತಿನಗರ ಕ್ಷೇತ್ರ
