
ಆಲ್ ಇಂಡಿಯಾ ರಿಪೋರ್ಟರ್ಸ್ ಅಸೋಸಿಯೇಷನ್ ಅಂಗ ಸಂಸ್ಥೆ ಯಾದ ಐರಾ ವಾರ್ತೆ ಮತ್ತು ಐರಾ ನ್ಯೂಸ್ ಏಜನ್ಸಿಯನ್ನು ಶ್ರೀಯುತ. ಮಾನ್ಯ ಗೋಪಾಲಯ್ಯ, ಆಹಾರ ಮತ್ತು ನಾಗಕ ಸಚಿವರು ಉದ್ಘಾಟನೆ ಮಾಡಿದರು ತಮ್ಮ ಉದ್ಘಾಟನಾ ಭಾಷಣದಲ್ಲಿ ಬಹುನಿರೀಕ್ಷ ಒಂದು ರಾಷ್ಟ ಒಂದು ರೇಷನ್ ಕಾರ್ಡ್ ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ರು.

ಡಾ. ವಿನಯಕುಮಾರ ಐರಾ ನ್ಯೂಸ್ ಏಜನ್ಸಿ ಮಾಧ್ಯಮ ಕೇಂದ್ರದ ಮಾಹಿತಿ ಹಾಗೂ ಸೌಲಬ್ಯದ ಬಗ್ಗೆ ತಿಳಿಸಿದರು.
ಸಾರ್ವಜನಿಕರು ತಮ್ಮ ಕ್ಷೇತ್ರದ ಕುಂದು ಕೊರತೆ ಸಮಸ್ಯೆಯನ್ನು ನಮ್ಮ ಸಂಸ್ಥೆಯ ಗಮನಕೆ ತಂದಲ್ಲಿ ಪರಿಹಾರ ಬಗೆಹರಿಸುವಲ್ಲಿ ಪ್ರಯತ್ನಿಸಲಾಗುವುದು ಎಂದು ಮುಖ್ಯಸ್ಥ ಸುಜಯ್ ಜಾದವ್ ಹೇಳಿದರು.

ಶಿರಡಿ ಮಂದಿರ ಸ್ವಾಮೀಜಿ ಸಾಯಿ ರಾಮ ಪ್ರಸಾದ್ ಗುರೂಜಿ, ಮೇರಿ ಅಮೂಲ್ಯ, ಬಿ .ರ. ವೆಂಕಟೇಶ್ ನಾಯ್ಡು ಉಪಸ್ಥಿತರಿದ್ದರು.
City Today News
9341997936
