ಗ್ರಾಮಗಳಲ್ಲಿ ಕರೋಣ, ಬ್ಲ್ಯಾಕ್, ವೈಟ್, ಎಲ್ಲೋ ಫಂಗಸ್ ತಾಂಡವವಾಡುತ್ತಿದೆ, ಗ್ರಾಮ ಪಂಚಾಯತಿ ಸದಸ್ಯರು, ಪಧಾದಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ನೆರಿವಿಗೆ ಬರಬೇಕೆಂದು ಮನವಿ -ಶಿವರಾಮ್ ಕೆ.ವಿ.

ಕೋಲಾರ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ವಿವಿಧ ರೀತಿಯ ಪರಿಹಾರಕ್ಕಾಗಿ ಪ್ರವಾಸ ಮಾಡುತ್ತಿರುವಾಗ ಬಹುತೇಕ ಪಂಚಾಯಿತಗಳು ಬಂದ್ ಆಗಿದ್ದವು, ತಳಮಟ್ಟದಲ್ಲಿ ಸಾರ್ವಜನಿಕರ ಸಮಸ್ಯ ಬಗೆ ಹರೆಯಬೇಕೆಂದರೆ ಎಲ್ಲಾ ಜನ‌ ಪ್ರತಿನಿಧಿಗಳು ಸೇವಕರಂತೆ ಕಾರ್ಯನಿರ್ವಹಿಸಬೇಕಾಗಿದೆ. ಕೇವಲ ಮಂತ್ರಿಮಂಡಲದ ಆದೇಶಗಳಿಂದ ಕೆಲ ಮಟ್ಟದ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ, ಸಧ್ಯ ನಗರಗಳಿಗಿಂತ ಗ್ರಾಮಗಳಲ್ಲಿ ಕರೋಣ, ಬ್ಲ್ಯಾಕ್, ವೈಟ್, ಎಲ್ಲೋ ಫಂಗಸ್ ತಾಂಡವವಾಡುತ್ತಿದೆ. ಹಾಗಾಗಿ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು, ಪಧಾದಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ನೆರಿವಿಗೆ ಬರಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.

ಶಿವರಾಮ್ ಕೆ.ವಿ.
ಮಹಾ ಪ್ರಧಾನ ಕಾರ್ಯದರ್ಶಿ.
ಸಮಾಜವಾದಿ ಪಾರ್ಟಿ

City Today News
9341997936

Leave a comment

This site uses Akismet to reduce spam. Learn how your comment data is processed.