ರಾಜ್ಯಮಟ್ಟದ “ ಕಾಯಕ ಯೋಗಿ ” ಪ್ರಶಸ್ತಿ ಪ್ರಧಾನ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉದ್ಘಾಟನೆ ೧ ರಂದು ಬೆಂಗಳೂರಿನಲ್ಲಿ -ಡಾ.ಹುಲಿಕಲ್ ನಟರಾಜ್

ಬೆಂಗಳೂರು : ಏ-28/2020 ಡಿಸೆಂಬರ್ 29 ರಂದು ಆರಂಭವಾದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು . ರಾಜ್ಯದಲ್ಲಿ ಮಾದರಿಯಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತ ಬಂದಿದ್ದು ಆದೇ ಮೇ 1ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದ ಸಭಾಂಗಣದಲ್ಲಿ ಕಾಯಕ ದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ “ ಕಾಯಕ ಯೋಗಿ ” ಪ್ರಶಸ್ತಿ ಪ್ರಧಾನ ಹಾಗೂ ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಹೇಳಿದರು .

ಅವರು ಇಂದು ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಪರಿಷತ್ತು ಆರಂಭವಾಗಿ ಒಂದುವರೆ ವರ್ಷದಲ್ಲಿ ರಾಜ್ಯಾಧ್ಯಾಂತ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದು ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಹಂತದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು ನಿರಂತರವಾದ ಕಾರ್ಯಕ್ರಮಗಳನ್ನು ನಡೆಸುತ್ತ ಬರಲಾಗಿದೆ , ಈಗಾಗಲೇ ರಾಜ್ಯಾದ್ಯಂತ ೩೫ ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ್ದು ಆಧುನಿಕತೆಯ ತಂತ್ರಜ್ಞಾನವನ್ನು ಬಳಸಿಕೊಂಡು ಸಂಸ್ಥೆಯನ್ನು ಸಂಘಟಿಸಲಾಗುತ್ತಿದೆ . ಆನ್‌ಲೈನ್ ಸದಸ್ಯತ್ವ , ಸಭೆ ಸಮಾರಂಭಗಳನ್ನು ನಡೆಸಲಾಗುತ್ತಿದೆ .

2021 , ಡಿಸೆಂಬರ್ 29 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಖ್ಯಾತ ಮೂಲಕ ವಿಜ್ಞಾನಿಗಳಾದ ಡಾ.ಎ.ಎಸ್.ಕಿರಣ್‌ಕುಮಾರ್‌ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ರಾಜ್ಯಮಟ್ಟದಲ್ಲಿ ಪ್ರಥಮ ಪ್ರತಿ ವೈಜ್ಞಾನಿಕ ಜಿಲ್ಲೆಗೊಬ್ಬರಂತೆ ಸಮ್ಮೇಳನದಲ್ಲಿ ಹೆಚ್‌ಎನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ , ಸಂಘಟಕರಿಗೆ ನಾಯಕತ್ವ ಕಾರ್ಯಗಾರವನ್ನು ನಡೆಸಲಾಗಿದೆ , ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತ ಬರಲಾಗಿದ್ದು ಮೇ ೧ ರಂದು ನಡೆಯುವ ಕಾಯಕ ದಿನಾಚರಣೆಯ ಕಾಯಕ ಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಣಿ ಹಳ್ಳಿ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಇಸ್ರೋದ ಮಾಜಿ ಅಧ್ಯಕ್ಷರು ಹಾಗೂ ಹೆಸರಾಂತ ವಿಜ್ಞಾನಿಗಳಾದ ಡಾ.ಎ.ಎಸ್.ಕಿರಣ್‌ಕುಮಾರ್‌ ಉದ್ಘಾಟಿಸುವರು ,

ಸಂಸ್ಥೆಯ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಲಿದ್ದು , ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತನ್ನು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಎಸ್.ಪರಮಶಿವಯ್ಯ ಉದ್ಘಾಟಿಸಲಿದ್ದಾರೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಕಾಯಕಯೋಗಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ , ಖ್ಯಾತ ಹೃದಯ ತಜ್ಞ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಕಾರ್ಮಿಕ ದಿನದ ಕುರಿತು ಮಾತನಾಡುವರು .

ವೇದಿಕೆಯಲ್ಲಿ ಮಲೈಮಹದೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಯವಿಭವ ಸ್ವಾಮಿ , ಬಿಬಿಎಂಪಿ ಮಾಜಿ ಮೇಯರ್ ಗಂಗಾಂಭಿಕೆ ಮಲ್ಲಿಕಾರ್ಜುನ , ಮ್ಯಾಕ್ಸ್ ಪ್ರಾಪರಿಸ್ ಕಾರ್ಯನಿರ್ವಹಕ ನಿರ್ದೇಶಕ ಎಸ್.ಪಿ.ದಯಾನಂದ , ಬೃಂದಾವನ ಕಾಲೇಜಿನ ಡಾ.ರಾಜಶೇಖರ್ ಪಾಟೀಲ್ , ಖ್ಯಾತ ವೈದ್ಯ ಡಾ.ಟಿ.ಹೆಚ್.ಆಂಜನಪ್ಪ , ಉದ್ಯಮಿ ಹೆಚ್.ಎನ್.ರಮೇಶ್ , ರಾಷ್ಟ್ರೀ ಯ ಬಸವ ಪ್ರತಿಷ್ಠಾನದ ಎಸ್.ಎಂ.ಸುರೇಶ್ , ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ವೈ.ಎನ್.ಶಂಕರೇಗೌಡ , ಡಾ.ಜಿ.ಎಸ್.ಶ್ರೀಧರ್ , ಕೆ.ಗೋವಿಂದರಾವ್ , ಆರ್.ರವಿ ಬಳಿಶಿವಾಲಯ , ವಿ.ಟಿ.ಸ್ವಾಮಿ , ರಾಜ್ಯ ಸಮಿತಿಯ ಎಸ್.ಕೆ.ಉಮೇಶ್ , ಅಶೋಕಕುಮಾರ್ , ಮಧುರಾ ಸಾಲಿಮಠ , ಇಂದುಮತಿ ಡಾ.ಬಿ.ಕೆ.ಸಾಮ್ಯಮಣಿ , ಎಸ್.ರೂಪಶ್ರೀ , ಡಿ.ಟಿ.ಅರುಣ್ ಕುಮಾರ್ , ಪಲ್ಲವಿ ಮಣಿ , ವೈ.ಎಸ್.ಸಿದ್ದರಾಜ್ , ಶ್ರೀರಾಮಚಂದ್ರ , ದಾನಿ ಬಾಬುರಾವ್ , ಚಿಕ್ಕಹನುಮಂತೇಗೌಡ ಮೊದಲಾದವರು ಉಪಸ್ಥಿತರಿರುವರು.

ರಾಜ್ಯ ಮಟ್ಟದ “ ಕಾಯಕಯೋಗಿ ” ಪ್ರಶಸ್ತಿ ಪುರಸ್ಕೃತರು : ರಾಜ್ಯ ಮಟ್ಟದಲ್ಲಿ ಮೊದಲ ಬಾರಿಗೆ ನಮ್ಮ ಸಂಸ್ಥೆಯು ಶ್ರಮ ಜೀವಿಗಳನ್ನು ಗುರುತಿಸಿ : “ ಕಾಯಕ ಯೋಗಿ ಪ್ರಶಸ್ತಿಯನ್ನು ರಾಜ್ಯದ ಪ್ರತಿ ಶೈಕ್ಷಣಿಕ ಜಿಲ್ಲಾವಾರು ಆಯ್ಕೆಮಾಡಲಾಗಿದ್ದು ವಿಶೇಷವಾಗಿದೆ . ಮಾಧ್ಯಮ ವಿಭಾಗದಲ್ಲಿ ನ್ಯೂಸ್ ೧೮ ನಮಿತಾ ಸೈನ್ , ಪಬ್ಲಿಕ್ ಮೂವೀಸ್‌ನ ಪ್ರವೀಣ್ ಲಿಂಗಾಪುರ , ಟಿವಿ ನ ಗಣೇಶ್ ಪ್ರಸಾದ್‌ , ಸುವಣ್ ನ್ಯೂಸ್‌ನ ಚಿದಾನಂದ ಮುದ್ದಿ , ಪ್ರಜಾವಾಣಿಯ ಎನ್.ಎಂ.ನಟರಾಜ್ , ಪ್ರಜಾ ಪ್ರಗತಿಯ ಸಾ , ಚ.ರಾಜಕುಮಾರ್‌ , ಡೈಲಿ ನ್ಯೂಸ್ , ಡಾ.ಶಿವರಂಜನ್ ಸತ್ಯಂಪೇಟೆ , ಕನ್ನಡಪ್ರಭದ ಅಪ್ರೋಜ್ ಖಾನ್ ಹಾಗೂ ಸಾರ್ವಜನಿಕವಾಗಿ ಬೆಂಗಳೂರಿನ ಕನಕ ಲಕ್ಷ್ಮೀ , ಲೋಕೇಶ್ ಎನ್ , ಪತ್ರೆಪ್ಪ , ಮಹಾದೇವಮ್ಮ , ಸಿ.ಮುನಿಯಪ್ಪ , ಸರಿತಾ , ಮಹೇಶ್ ಎಂ , ಚಿಕ್ಕವೆಂಕಟ ಬೆಂಗಳೂರು ಗ್ರಾಮಾಂತರ , ಲಾವಣ್ಯ ಎನ್ ತುಮಕೂರು , ಆರ್.ಡಿ.ಪಿಲಿಪ್ ಕೋಲಾರ , ಪಿ.ಗುರುರಾಜ್ ಆಚಾರ್ ದಾವಣಗೆರೆ , ನಾಗರಾಜ್ ಶಿವಮೊಗ್ಗ , ಚೌಡಪ್ಪ ಚಿಕ್ಕಬಳ್ಳಾಪುರ , ಕೆ.ತಿಪ್ಪೇಸ್ವಾಮಿ , ಚಿತ್ರದುರ್ಗ , ಅಲ್ಲಾಬಕ್ಷ ಇಮಾಮ್ ಸಾಬ ಸಗರ ವಿಜಯಪುರ , ಗದಿಗೆಪ್ಪ ನಾಡ್ಲಿ ಬಾಗಲಕೋಟೆ , ಬಸವರೆಡ್ಡಪ್ಪ ಮಲ್ಲರೆಡ್ಡಪ್ಪ ಮೇಟಿ ಶಿರಸಿ , ಡಾ.ಈಶ್ವರಪ್ಪ ಉತ್ತರ ಕನ್ನಡ , ಯಲ್ಲಪ್ಪ ಪಕೀರಪ್ಪ ರಾಯಚೂರ್ ಬೆಳಗಾವಿ , ಸಿರೇಶ್ , ಪರಪ್ಪ ಕಾಡೇಶಗೋಳ ಚಿಕ್ಕೋಡಿ , ಜಯಪ್ಪ ಎಸ್ . ಬಣರಾದ್ ಹಾವೇರಿ , ಡಾ.ಬಸವರಾಜ್ ಶಿವಪ್ಪ ಮೇಟಿ ಗದಗ , ಸುರೇಶ್ ರುದ್ರಪ್ಪ ಕನೋಜ್ ಧಾರವಾಡ , ಲಕ್ಷ್ಮೀ ಕಲ್ಲಪ್ಪ ಕೆಂಗಾಪೂರ ಹುಬ್ಬಳ್ಳಿ , ಡಾ.ವಿ.ಎನ್.ಗುರುದಾಸ್ , ಬೆಂಗಳೂರು , ಡಾ.ರಾಜಶೇಖರ್ ಡಿ.ಪುಟ್ಟಸ್ವಾಮಿ , ಮೈಸೂರು , ಮೋಹನ್ ಚಾಮರಾಜನಗರ , ಕುಮಾರ್‌ ಹೆಚ್.ಎನ್ ಕೊಡಗು , ರಮೇಶ್ ವಿ . ತುಮಕೂರು , ಮಹಾರಾಜ್ ಡಿಗ್ನಿ ಇಬ್ರಾಹ್ಮಾಂ ಪುರ ಯಾದಗಿರಿ , ರಾಜಕುಮಾರ್ ನಾಗೇಶ್ವರ್ ಬೀದರ್ , ಡಾ.ರುದ್ರಗೌಡ ಪೊಲೀಸ್ ಪಾಟೀಲ್ ರಾಯಚೂರ್ , ಮಲ್ಲಿಕಾರ್ಜುನ ರೆಡ್ಡಿ ಕೊಪ್ಪಳ , ವಸಂತಮ್ಮ ವಿಜಯನಗರ , ಕಡಬ ಶ್ರೀನಿವಾಸ ರೈ ದಕ್ಷಿಣ ಕನ್ನಡ , ಗಣೇಶ್ ಖಾರ್ವಿ ಉಡುಪಿ , ಅಪ್ಪಿ ಚಿಕ್ಕಮಗಳೂರು , ಮುತ್ತುರಾಜ್ ಹಾಸನ , ಲಕ್ಷ್ಮಣ ಕೆ ಬಳ್ಳಾರಿ , ಮನೋಹರ್ ಸಿ.ಪಿ ಮಂಡ್ಯ , ಶರಣ ಅತನೂರು ಕಲಬುರ್ಗಿ , ರಾಜಣ್ಣ ಮಧುಗಿರಿ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು .

ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಆಗಮಿಸಲಿದ್ದು ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ , ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಕೋರಿದ್ದಾರೆ .

ಮೇ -1 ಮಧ್ಯಾಹ್ನ 3ಕ್ಕೆ ಇದೇ ಸಭಾಂಗಣದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆಯಲಾಗಿದ್ದು ಎರಡು ಸಮಿತಿಯವರು ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರು ಸಭೆಗೆ ಭಾಗವಹಿಸಲು ಕೋರಿದ್ದಾರೆ .

ಸುದ್ದಿಗೋಷ್ಠಿಯಲ್ಲಿ ಡಿ.ಟಿ.ಅರುಣ್ ಕುಮಾರ್ , ಮಧುರಾ ಅಶೋಕ್ ದಾನಿ ಬಾಬುರಾವ್ , ಕುಮಾರ್ , ಚಿಕ್ಕಹನುಮಂತೇಗೌಡ ವಿ.ಸುರೇಶ್ , ಲಯನ್ ನಿರಂಜನ್ , ಜಗದೀಶ್ ಬೆಂಗಳೂರು ಇವರು ಉಪಸ್ಥಿತರಿದ್ದರು .

City Today News

9341997936

K.G.F: Chapter 2 becomes third highest-grossing film in Hindi

Around 1.7 crore footfalls in North India Market
Grosses above ₹135cr in overseas market
Around ₹800cr gross in week 1 worldwide

Bengaluru, April 28, 2022: K.G.F: Chapter 2 from the house of Hombale Films has become the third highest-grossing film in Hindi with a collection of ₹343 crores. The magnum opus, originally made in Kannada, has beaten lifetime figures of Salman Khan-starrer ‘Tiger Zinda Hai’ (₹339.16 crore), Aamir Khan’s ‘PK’ (₹340.8 crore) and Ranbir Kapoor’s ‘Sanju’ (₹342.53 crore) and is inching towards the ₹1,000-crore mark at overall box office.

The K.G.F franchise has been a trend setter and has many firsts to its credit. K.G.F: Chapter 1 is the first movie in India to release in 5 languages. It collected ₹ 25 crores worldwide and recorded the highest opening figures in the entire history of Kannada Cinema. K.G.F: Chapter 1 became the first Kannada film to cross the ₹100, 200, and 250 crore marks. K.G.F: Chapter 2 trailer was the most viewed trailer in the first 24 hours. K.G.F: Chapter 1 was the most watched movie on Amazon Prime in 2019. K.G.F: Chapter 2 has been on a record-breaking spree at the box office setting new records every single day since its release.

Speaking on the occasion Mr. Chaluve Gowda, Partner & Co-founder, Hombale Films said, “We are overwhelmed and humbled by the unwavering support and encouragement we have been receiving from every corner of the world. The feeling is still to sink in, as we have waited long for this to happen. We wish to carry this momentum forward and ensure to make an indelible mark on the global scale with our movies. Lastly, I want to thank everyone who has been part of this thrilling journey with us. Much grateful to all of you!”

The movie has received tremendous response during its pre-release phase and Hombale films has gone all out to ensure that the movie reaches to every corner of the world. The movie has been released in the US, the UK and Greece for the first time as well as in 30+ countries including Australia, New Zealand, Papua New Guinea, Singapore, GCC Countries, Jordan, Africa, Philippines and Israel.

K.G.F: Chapter 2 is written and directed by Prashanth Neel, one of the most sought-after directors, and produced by Vijay Kiragandur under the Hombale Films banner. An emerging pan-India production house, Hombale Films is all set to bankroll some of the biggest projects in the industry over the next two years. Hombale Films is also the producer of their third pan-India movie with Prabhas titled ‘Salaar’.

City Today News

9341997936

ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾದ ಆರಂಭಿಕ ಸಾರ್ವನಿಕ ಕೊಡುಗೆಗಳು ಮೇ 4 ರಂದು ಆರಂಭ

ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾದ ಆರಂಭಿಕ ಸಾರ್ವನಿಕ ಕೊಡುಗೆಗಳು ಮೇ 4 ರಂದು ಆರಂಭವಾಗಲಿದ್ದು, ಪ್ರತಿ ಈಕ್ವಿಟಿ ಷೇರಿನ ಬೆಲೆ ರೂ. 902 ರಿಂದ 949 ರಂತೆ ನಿಗಧಿಪಡಿಸಲಾಗಿರುತ್ತದೆ.

* ಪ್ರೈಸ್ ಬ್ಯಾಂಡ್ ರೂ. 902-ರೂ.949 ಪ್ರತಿ ಈಕ್ವಿಟಿ ಷೇರಿನ ಮುಖಬೆಲೆ ರೂ. 10 (“ಈಕ್ವಿಟಿ ಷೇರುಗಳು)
* ಅರ್ಹ ಉದ್ಯೋಗಿಗಳ ವರ್ಗಕ್ಕೆ ರಿಯಾಯಿತಿ ಪ್ರತಿ ಈಕ್ವಿಟಿ ಷೇರಿಗೆ ರೂ.45 ಮತ್ತು ಪಾಲಿಸಿದಾರ ವರ್ಗಕ್ಕೆ ಪ್ರತಿ ಈಕ್ವಿಟಿಗೆ ರೂ. 60
* ಬಿಡ್ ಅಫರ್ ಆರಂಭದ ದಿನಾಂಕ-ಬುಧವಾರ, 4 ಮೇ, 2022 ಮತ್ತು ಬಿಡ್ ಅಫರ್ ಮುಕ್ತಾಯ ದಿನಾಂಕ-ಸೋಮವಾರ, 9 ಮೇ, 2022.
* ಕಿನಿಷ್ಠ ಬಿಡ್ ಲಾಟ್ 15 ಈಕ್ವಿಟಿ ಷೇರುಗಳು ಮತ್ತು ನಂತರದಲ್ಲಿ ಈಕ್ವಿಟಿ ಷೇರುಗಳ 15 ಷೇರುಗಳ ಬಹುಮೊತ್ತ
* ಫ್ಲೋರ್ ಪ್ರೈಸ್ ಈಕ್ವಿಟೆ ಷೇರಿನ ಮುಖಬೆಲೆಯ 90.2 ಪಟ್ಟು ಮತ್ತು ಕ್ಯಾಪ್ ಪ್ರೈಸ್ ಈಕ್ವಿಟಿ ಷೇರಿನ ಮುಖಬೆಲೆಯ 94.9 ಪಟ್ಟು.

ಬೆಂಗಳೂರು, ಏಪ್ರಿಲ್ 28, 2022: ಭಾರತೀಯ ಜೀವ ವಿಮಾ ನಿಗಮವು (“LIC” ಅಥವಾ “ಕಾರ್ಪೊರೇಷನ್”) ತನ್ನ ಮೊದಲ ಸಾರ್ವಜನಿಕ ಕೊಡುಗೆಗಾಗಿ ಪ್ರತಿ ಈಕ್ವಿಟಿ ಷೇರಿಗೆ ₹ 902 ರಿಂದ ₹ 949 ರವರೆಗೆ ಬೆಲೆ ಪಟ್ಟಿಯನ್ನು ನಿಗದಿಪಡಿಸಿದೆ. ಚಂದಾದಾರರುಗೆ ಕಾರ್ಪೊರೇಶನ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (“IPO”) ಬುಧವಾರ, 4 ಮೇ, 2022 ರಂದು ಆರಂಭವಾಗುತ್ತದೆ ಮತ್ತು ಸೋಮವಾರ, 9 ಮೇ, 2022 ರಂದು ಮುಕ್ತಾಯಗೊಳ್ಳುತ್ತದೆ. ಹೂಡಿಕೆದಾರರು ಕನಿಷ್ಠ 15 ಈಕ್ವಿಟಿ ಷೇರುಗಳಿಗೆ ಮತ್ತು 15 ಇಕ್ವಿಟಿ ಷೇರುಗಳ ನಂತರದಲ್ಲಿ ಬಹುಮೊತ್ತಗಳಲ್ಲಿ ಬಿಡ್ ಮಾಡಬಹುದು.

IPO ಭಾರತದ ರಾಷ್ಟ್ರಪತಿಗಳವರಿಂದ 221,374,920 ಈಕ್ವಿಟಿ ಷೇರುಗಳ ಆಫರ್-ಫಾರ್-ಸೇಲ್ (“OFS”) ನೀಡಲಿದ್ದು, ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಮೂಲಕ ಕಾರ್ಯನಿರ್ವಹಿಸುತ್ತದೆ (“ಮಾರಾಟ ಷೇರುದಾರರು”) (“ಆಫರ್”). ಈ ಅಫರ್ ಅರ್ಹ ಉದ್ಯೋಗಿಗಳು ಮತ್ತು ಅರ್ಹ ಪಾಲಿಸಿದಾರನ್ನು ಒಳಗೊಂಡಿದೆ.

LIC, ಭಾರತದ ಅತಿದೊಡ್ಡ ಜೀವ ವಿಮಾ ಕಂಪನಿಯಾಗಿದ್ದು, ಮಾರ್ಕೆಟ್ ಷೇರ್ ಅಥವಾ GWP ರೂಪದಲ್ಲಿ 61.6%, ನ್ಯೂ ಬಿಸಿನೆಸ್ ಪ್ರೀಮಿಯಂ (ಅಥವಾ NBP)ನಲ್ಲಿ 61.4%, ವೈಯಕ್ತಿಕ ಪಾಲಿಸಿಗಳ ಸಂಖ್ಯೆಯ ರೂಪದಲ್ಲಿ 71.8% ಮತ್ತು ಡಿಸೆಂಬರ್ 31, 2021 ಕ್ಕೆ ಕೊನೆಗೊಂಡ ಒಂಬತ್ತು ತಿಂಗಳುಗಳಲ್ಲಿ ನೀಡಲಾದ ಗುಂಪು ವಿಮೆಯ ಪಾಲಿಸಿಗಳ ಸಂಖ್ಯೆಯಲ್ಲಿ 88.8% (ಮೂಲ: CRISIL ವರದಿ) ರಷ್ಟು ಪಾಲನ್ನು ಹೊಂದಿತ್ತು.

ಸೆಪ್ಟೆಂಬರ್ 1, 1956 ರಂದು ₹50.00 ಮಿಲಿಯನ್ ಆರಂಭಿಕ ಬಂಡವಾಳದೊಂದಿಗೆ ಭಾರತದಲ್ಲಿ 245 ಖಾಸಗಿ ಜೀವ ವಿಮಾ ಕಂಪನಿಗಳನ್ನು ವಿಲೀನಗೊಳಿಸಿ ರಾಷ್ಟ್ರೀಕರಣಗೊಳಿಸುವ ಮೂಲಕ LIC ಅನ್ನು ರಚಿಸಲಾಯಿತು. GWP ಯಂತೆ LIC ಜಾಗತಿಕವಾಗಿ ಐದನೇ ಅತಿ ದೊಡ್ಡ ಜೀವ ವಿಮಾದಾರ ಕಂಪನಿಯಾಗಿದೆ (2021 ರ ಹಣಕಾಸು ವರ್ಷದಲ್ಲಿ LIC ಯ ಜೀವ ವಿಮಾ ಪ್ರೀಮಿಯಂ ಅನ್ನು 2020 ರ ಜಾಗತಿಕ ಪಿಯರ್ ಜೀವ ವಿಮಾ ಪ್ರೀಮಿಯಂಗೆ ಹೋಲಿಸಿದಲ್ಲಿ) (ಮೂಲ: CRISIL ವರದಿ). ಡಿಸೆಂಬರ್ 31, 2021 ರಂತೆ, ಕಾರ್ಪೊರೇಶನ್ ಭಾರತದಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ 91% ರಷ್ಟು ವ್ಯಾಪಿಸಿದೆ ಮತ್ತು ಭಾರತದಲ್ಲಿನ ಜೀವ ವಿಮಾ ಘಟಕಗಳಲ್ಲಿ ಸುಮಾರು 1.33 ಮಿಲಿಯನ್ ವೈಯಕ್ತಿಕ ಏಜೆಂಟ್‌ಗಳನ್ನು ಒಳಗೊಂಡಿರುವ ಅತಿದೊಡ್ಡ ವೈಯಕ್ತಿಕ ಏಜೆನ್ಸಿ ನೆಟ್‌ವರ್ಕ್ ಅನ್ನು ಹೊಂದಿದೆ.

ಭಾರತದಲ್ಲಿ LIC ಯ ವೈಯಕ್ತಿಕ ಉತ್ಪನ್ನ ಪೋರ್ಟ್‌ಫೋಲಿಯೋ 32 ವೈಯಕ್ತಿಕ ಉತ್ಪನ್ನಗಳು (16 ಭಾಗವಹಿಸುವ ಉತ್ಪನ್ನಗಳು ಮತ್ತು 16 ಭಾಗವಹಿಸದ ಉತ್ಪನ್ನಗಳು) ಮತ್ತು ಏಳು ವೈಯಕ್ತಿಕ ಐಚ್ಛಿಕ ರೈಡರ್ ಪ್ರಯೋಜನಗಳನ್ನು ಒಳಗೊಂಡಿದೆ. ಭಾರತದಲ್ಲಿ LIC ಯ ಸಮೂಹ ಉತ್ಪನ್ನ ಪೋರ್ಟ್‌ಫೋಲಿಯೋ 11 ಗುಂಪಿನ ಉತ್ಪನ್ನಗಳನ್ನು ಒಳಗೊಂಡಿದೆ. 2021 ರ ಹಣಕಾಸು ವರ್ಷದಲ್ಲಿ ಮತ್ತು ಡಿಸೆಂಬರ್ 31, 2021 ಕ್ಕೆ ಕೊನೆಗೊಂಡ ಒಂಬತ್ತು ತಿಂಗಳುಗಳಲ್ಲಿ ಕ್ರಮವಾಗಿ 42% ಮತ್ತು 42% ರಷ್ಟು ವೈಯಕ್ತಿಕ ಪಾಲಿಸಿಗಳನ್ನು 27 ರಿಂದ 40 ವರ್ಷ ವಯಸ್ಸಿನ ಗ್ರಾಹಕರಿಗೆ ಮಾರಾಟ ಮಾಡಲಾಗಿದೆ. ವೈಯಕ್ತಿಕ ಉತ್ಪನ್ನಗಳಿಗೆ LIC ಯ ಓಮ್ನಿ-ಚಾನೆಲ್ ವಿತರಣಾ ವೇದಿಕೆಯಲ್ಲಿ ಪ್ರಸ್ತುತ (i) ವೈಯಕ್ತಿಕ ಏಜೆಂಟ್‌ಗಳು, (ii) ಬ್ಯಾಂಕ್‌ ಅಶ್ಯೂರೆನ್ಸ್ ಪಾಲುದಾರರು, (iii) ಪರ್ಯಾಯ ಚಾನಲ್‌ಗಳು (ಕಾರ್ಪೊರೇಟ್ ಏಜೆಂಟ್‌ಗಳು, ದಲ್ಲಾಳಿಗಳು ಮತ್ತು ವಿಮಾ ಮಾರ್ಕೆಟಿಂಗ್ ಸಂಸ್ಥೆಗಳು), (iv) ಡಿಜಿಟಲ್ ಮಾರಾಟ (ನಮ್ಮ ಪೋರ್ಟಲ್ ಮೂಲಕ) ಕಾರ್ಪೊರೇಶನ್‌ನ ವೆಬ್‌ಸೈಟ್), (v) ಮೈಕ್ರೋ ಇನ್ಶೂರೆನ್ಸ್ ಏಜೆಂಟ್‌ಗಳು ಮತ್ತು (vi) ಪಾಯಿಂಟ್ ಆಫ್ ಸೇಲ್ಸ್ ಪರ್ಸನ್‌ಗಳು – ಜೀವ ವಿಮೆಗಳಿವೆ.

LIC ಮತ್ತು ಮಾರಾಟದ ಷೇರುದಾರರು, ಆಫರ್‌ಗೆ ಚಾಲನೆಯಲ್ಲಿರುವ ಲೀಡ್ ಮ್ಯಾನೇಜರ್‌ಗಳೊಂದಿಗೆ ಸಮಾಲೋಚಿಸಿ, SEBI ICDR ನಿಯಮಾವಳಿಗಳಿಗೆ ಅನುಗುಣವಾಗಿ ಆಂಕರ್ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಪರಿಗಣಿಸಬಹುದು, ಅವರ ಭಾಗವಹಿಸುವಿಕೆಯು ಬಿಡ್/ಆಫರ್ ತೆರೆಯುವ ದಿನಾಂಕದ ಮೊದಲು ಒಂದು ಕೆಲಸದ ದಿನದಲ್ಲಿ, ಅಂದರೆ. ಸೋಮವಾರ, 2 ನೇ ಮೇ, 2022 ರಂದು ಲಭ್ಯವಿರುತ್ತದೆ. SEBI ICDR ನಿಯಮಾವಳಿಗಳ ನಿಯಮ 31 ರೊಂದಿಗೆ ಓದಲಾದ ತಿದ್ದುಪಡಿಯಂತೆ, ಸೆಕ್ಯುರಿಟೀಸ್ ಕಾಂಟ್ರಾಕ್ಟ್ಸ್ (ನಿಯಂತ್ರಣ) ನಿಯಮಗಳು, 1957 ರ ನಿಯಮ 19(2) (b) ಕ್ಕೆ ಅನುಗುಣವಾಗಿ ಆಫರ್ ಅನ್ನು ಮಾಡಲಾಗಿದೆ. SEBI ICDR ನಿಯಮಾವಳಿಗಳ ನಿಯಮಾವಳಿ 6(1) ರ ಪ್ರಕಾರ ಪುಸ್ತಕ ನಿರ್ಮಾಣ ಪ್ರಕ್ರಿಯೆಯ ಮೂಲಕ ಕೊಡುಗೆಯನ್ನು ನೀಡಲಾಗುತ್ತಿದೆ, ಇದರಲ್ಲಿ 50% ಕ್ಕಿಂತ ಹೆಚ್ಚು ನಿವ್ವಳ ಕೊಡುಗೆಯು ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಹಂಚಿಕೆಗೆ ಲಭ್ಯವಿರುತ್ತದೆ, 15% ಕ್ಕಿಂತ ಕಡಿಮೆಯಿಲ್ಲದಂತೆ ನಿವ್ವಳ ಕೊಡುಗೆಯು ಸಾಂಸ್ಥಿಕವಲ್ಲದ ಬಿಡ್‌ದಾರರಿಗೆ ಹಂಚಿಕೆಗೆ ಲಭ್ಯವಿದ್ದು 35% ಕ್ಕಿಂತ ಕಡಿಮೆಯಿಲ್ಲದ ನಿವ್ವಳ ಕೊಡುಗೆಯು ಚಿಲ್ಲರೆ ವೈಯಕ್ತಿಕ ಬಿಡ್‌ದಾರರಿಗೆ ಹಂಚಿಕೆಗೆ ಲಭ್ಯವಿರುತ್ತದೆ. ಅರ್ಹ ಉದ್ಯೋಗಿಗಳಿಗೆ ಪೋಸ್ಟ್-ಆಫರ್ ಪಾವತಿಸಿದ ಇಕ್ವಿಟಿ ಷೇರು ಬಂಡವಾಳದ 0.025% ಮತ್ತು ಅರ್ಹ ಪಾಲಿಸಿದಾರರಿಗೆ ಪೋಸ್ಟ್-ಆಫರ್ ಪಾವತಿಸಿದ ಇಕ್ವಿಟಿ ಷೇರು ಬಂಡವಾಳದ 0.35% ರಷ್ಟು ಮೀಸಲಾತಿಯನ್ನು ಆಫರ್ ಒಳಗೊಂಡಿದೆ.
ಇಲ್ಲಿ ಬಳಸಲಾದ ಮತ್ತು ನಿರ್ದಿಷ್ಟವಾಗಿ ವ್ಯಾಖ್ಯಾನಿಸದ ಎಲ್ಲಾ ದೊಡ್ಡ ಅಕ್ಷರದ ಪದಗಳು 26ನೇ ಏಪ್ರಿಲ್, 2022 (“RHP”) ದಿನಾಂಕದ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ನಲ್ಲಿ SEBI ಮತ್ತು ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ಸಲ್ಲಿಸಿದ ಅದೇ ಅರ್ಥವನ್ನು ಹೊಂದಿರುತ್ತವೆ.

City Today News

9341997936

Brook’37 opened its new Indian & Continental Pub at Brookfield Bangalore. 

At Brook’37 we offer Indian & Continental pub fare offered with a full bar in a wood-panelled space with outdoor seating Apart from the exciting offer of Happy Hours, It’s a combination of fine dine restaurants where families also can comfort themselves and even those who want to enjoy the pub culture can enjoy equally.

City Today News

9341997936

Mobility Outlook Hosts “Women in Mobility” To Celebrate Spirit Of Women In The Auto Industry

As part of the event, Mobility Outlook, the mobility-focussed brand of CarTrade Tech, launched a Coffee Table Book capturing the success stories of 24 triumphant and empowering women.

Mumbai 25th April 2022: Mobility Outlook, the mobility-ecosystem focused platform by CarTrade Tech, offering insightful perspectives on automotive, aviation, railways and maritime sectors, commemorated the spirit of women in the mobility industry last week by hosting the first edition of Women in Mobility.

With mobility undergoing drastic shifts on a day-to-day basis across social, technological and economic parameters, women are today at the forefront of running hugely successful mobility-based organisations. While the world over, International Womens Day is celebrated on 8th March, Mobility Outlook believes that women need to be celebrated every single day and not just on ONE particular day.

The idea of the event was to put women in the centre of the changing needs of mobility as they are considered to have different needs when it comes to transportation. Keeping in mind the contribution of some of the most successful and powerful women in the automobile industry, Mobility Outlook launched a Coffee Table Book capturing the success stories of these triumphant and empowering women.

Through the last one year, Mobility Outlook featured 24 women leaders, including

Ms Rashmi Urdhwareshe, President, SAEIndia; Ms Pamela Tikku, Chief Business Officer, ICAT; Ms Gowri Kailasam, President, Rane Madras India; Dr Rupali Sharma, Co-founder & Chairperson, Okinawa Autotech; Ms Deepa Sathiaram, Executive Director, En3 Sustainability Solutions; Dr Manaswini Rath, Vice President & Global Head, Autonomous Driving, KPIT; Ms Shakshi Vij, Founder & CEO, Myles; Ms Saritha Iyer, Head of Finance, Visteon India; Ms Ujjwala Karle, Deputy Director, ARAI; Ms Shuba Kumar, Managing Director, Natesan Synchrocones; Ms Sulajja Firodia Motwani, Founder & CEO, Kinetic Green Energy; Ms Ekta Bhardwaj, HR Leader, AMIEO Region, Nissan Motor Corporation; Ms Jyotsna Sharma, CFO & Head Of IT, Bridgestone India; Ms Nirmala Behera, Executive Director Group HR, RSB Group; Ms Anjali Pandey, Vice President, Cummins India; Dr Ranjana Bansal, Managing Director, Ashok Group of Companies; Ms Suman Mishra, CEO, Mahindra Electric Mobility; Ms Daisy Chittilapilly, President, Cisco India & SAARC; Ms Anupama Raman, Global Head Software Academy, Continental Automotive; Ms Pooja Bansal, Chief Human Resource Officer, Piaggio Vehicles; Ms Padmaja AR, Senior Vice President & XC Divisional Key Account Manager, Bosch Global Software Technologies; Ms Julie Adkins, Sr Manager Lean Transformation, Continuous Improvement & Operational Excellence, BorgWarner; Ms Garima Misra, Managing Director, Group Landmark and Ms Roopa Bhokare, Head Of Digital Products, AXIS Bank.

Commenting on the event, Mr Banwari Lal Sharma, CEO, CarTrade Tech, said, We were exceedingly delighted to host such a wonderful event on the Mobility Outlook platform. This is a great way to felicitate as well as bring together, the women of change in the automobile industry and thank them for their contribution. Understanding women in other fields has just begun and the automobile industry is not far behind. I hope that the Coffee Table Book curated by Mobility Outlook inspires million other women and girls out there to be a part of the automobile industry in the country and across the world because women are the future and we need to celebrate them every day.

Gaurav Gupta, Chief Commercial Officer, MG Motor India, said, Diversity has always been one of the key pillars for MG right since inception. Mobility Outlookss Women in Mobility initiative resonate with our values and culture. As part of our commitment toward gender diversity, MG Motor India has successfully integrated 37% of women employees into its workforce including the factory and aims to achieve 50% by Dec 2023. Some of our key initiatives Drive Her Back, Genesis, Neem, MG Changemakers, Womentorship, and Worth Waiting For are all testimony to our commitment to gender diversity. We extend our support to Mobility Outlook and wish them luck for the next season of Women in Mobility.

MG Motor India supported Women in Mobility as the Presenting Partner, while Axis Bank was the Associate Partner and Visteon was the Technology Partner.

City Today News

9341997936