
Btv ಕನ್ನಡ ಕಂಪನಿ (EAGLESIGHT MEDIA PRIVATE LIMITED) ವ್ಯವಸ್ಥಾಪಕ ನಿರ್ದೇಶಕ ಹಾಗು ಅಧ್ಯಕ್ಷ ಇವರ ಕಾನೂನು ಗೊಂದಲದಲ್ಲಿ ಹಲವು ತಿರುವುಗಳು, ಬೆಂಗಳೂರು ಪೊಲೀಸರ ಬಗ್ಗೆ ಸುತ್ತಿಕೊಂಡಿರುವ ವಿಷಯಗಳ ಬಗ್ಗೆ ವಿಚಾರಮಾಡಿದ್ದಲ್ಲಿ ಅಧ್ಯಕ್ಷರಾದ ಶ್ರೀ. ಅಶ್ವಿನ್ ಮಹೇಂದ್ರ FIR: CRIME.No.0008/2020, HIGH GROUNDS POLICE STATION, 230 ಇದು ಇನ್ನು ವಿಚಾರಣಹಂತದಲ್ಲಿ ಇದ್ದು ಇದಕ್ಕೆ ವಿರುದ್ಧವಾಗಿ G.M.KUMAR, ವ್ಯವಸ್ಥಾಪಕ ನಿರ್ದೇಶಕ ದಾಖಲಿಸಿದ ಸುಳ್ಳು ಮತ್ತು ತಿರಸ್ಕರಿಸಲಾದ/ರದ್ದುಗೊಳಿಸಲಾದ ದಾಖಲೆಗಳ ಆಧಾರದ ಮೇಲೆ ದಾಖಲಿಸಿದ ದೂರನ್ನು HIGH GROUNDS POLICE STATION, ಬೆಂಗಳೂರು ಪರಿಗಣಿಸಿ FIR: CRIME.No.0010/2020, ಈ ಮೊಕದ್ದಮೆಯನ್ನು ಅತಿವೇಗವಾಗಿ CCB ಅವರ ವಶಕ್ಕೆ ಒಪ್ಪಿಸಿ ತನಿಖೆಗೆ ಒಳಪಡಿಸಿ CHARGE SHEET ಹಾಗು ADDITIONAL CHARGE SHEET ಗಳನ್ನೂ ಅತಿ ವೇಗವಾಗಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ, ಈ ಅನ್ಯಾಯವನ್ನು ಅಧ್ಯಕ್ಷರಾದ ಶ್ರೀ. ಅಶ್ವಿನ್ ಮಹೇಂದ್ರ ರವರು ತಮ್ಮ ಹಾಗು ಕುಟುಂಬದ ಮೇಲೆ G.M.KUMAR, ವ್ಯವಸ್ಥಾಪಕ ನಿರ್ದೇಶಕ ಇನ್ನೊಂದು ಸುಳ್ಳು ಕ್ರಿಮಿನಲ್ ಮೊಕದ್ದಮೆಯನ್ನು ಹೂಡಿದ್ದು ಆ ಮೊಕದ್ದಮೆಗೆ ಸಂಬಂಧಪಟ್ಟಂತೆ ಮಾನ್ಯ KARNATAKA HIGH COURT, Bangalore 3 CRIMINAL PETITION (482 Cr.P.C. QUASHING THE F.I.R.) ಕೇಸಿನಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ, ಈ ವಿಷಯವಾಗಿ HIGH GROUNDS POLICE STATION, ಬೆಂಗಳೂರು ಇವರು ಹಾಗು ತನಿಖಾಧಿಕಾರಿಗಳು G.M.KUMAR, ವ್ಯವಸ್ಥಾಪಕ ನಿರ್ದೇಶಕರ ಜೊತೆ ಕೈಜೋಡಿಸಿದ್ದಾರೆ/ಶಾಮೀಲಾಗಿದ್ದಾರೆ ಎಂದು ಖಂಡಿಸಿದ್ದಾರೆ.
ಇನ್ನೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ICICI BANK, VIJAYNAGAR, Bangalore ಶಾಖೆಯಲ್ಲಿ G.M.KUMAR, ವ್ಯವಸ್ಥಾಪಕ ನಿರ್ದೇಶಕ, EAGLESIGHT MEDIA PRIVATE LIMITED ಹೆಸರಿನಲ್ಲಿ ಇನ್ನೊಂದು CURRENT ACCOUNT ತೆರೆದಿದ್ದು ಈ ಬ್ಯಾಂಕ್ ಖಾತೆಯು ಅಧ್ಯಕ್ಷರಾದ ಶ್ರೀ. ಅಶ್ವಿನ್ ಮಹೇಂದ್ರರವರ ಗಮನಕ್ಕೆ ತರದೇ ಇದ್ದುದರಿಂದ ಹಾಗು ಇದಕ್ಕೆ ಸಂಬಂಧಪಟ್ಟತೆ ಈ ಖಾತೆಯಿಂದ MONEY LAUNDERING ಆಗಿರುವ ಸಂಗತಿ ಅಧ್ಯಕ್ಷರಾದ ಶ್ರೀ. ಅಶ್ವಿನ್ ಮಹೇಂದ್ರರವರ ಗಮನಕ್ಕೆ ಬಂದಿದ್ದು ಇದಕ್ಕೆ ಸಂಬಂಧಪಟ್ಟಂತೆ VIJAYNAGAR, ಪೊಲೀಸ್ ಠಾಣೆಯಲ್ಲಿ ಅಧ್ಯಕ್ಷರಾದ ಶ್ರೀ ಅಶ್ವಿನ್ ಮಹೇಂದ್ರರವರು FIR:CRIME.NO.0092/2022 ದಾಖಲಿಸಿದ್ದು, ಇದರ ವಿಚಾರಣಾ ಹಂತದಲ್ಲಿ ಇದೆ G.M.KUMAR, ವ್ಯವಸ್ಥಾಪಕ ನಿರ್ದೇಶಕ, ಶುರು ಮಾಡಿದ್ದ ಇನ್ನೊಂದು ಸುಳ್ಳು (DUBIOUS) ಕಂಪನಿಯಾದಂತಹ EAGLESIGHT TELE MEDIA PRIVATE LIMITED, ಬೆಂಗಳೂರು ಇದರ (BENAMI) ನಿರ್ದೇಶಕನಾದ ನಾರಾಯಣ ರವಿಕುಮಾರ್ ಅನ್ನುವ ವ್ಯಕ್ತಿಯು VIJAYNAGAR, ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ಈ ಕೇಸಿಗೆ ಸಂಬಂಧಪಟ್ಟಂತೆ ‘B’Report ದಾಖಲಿಸಲು ಬೆದರಿಕೆ/ಧಮ್ಮಿ ಒಡ್ಡಿದು VIJAYNAGAR, ಪೊಲೀಸ್ ಠಾಣೆಯ ಠಾಣಾಧಿಕಾರಿ ಈ ವಿವಿಷಯಗಳನ್ನು ತಮ್ಮ STATION HOUSE DIARY ಯಲ್ಲಿ ಕೂಲಂಕುಷವಾಗಿ ದಾಖಲಿಸಿದ್ದು ಹಾಗು ಕೇಸಿನಲ್ಲಿ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಈ ಕೇಸಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ಆರೋಪಿ G.M.KUMAR ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಸಿದ್ದು ಹಾಗು ಈ ವಾರೆಂಟ್ ಜಾರಿಗೊಳಿಸದಹಾಗೆ ಆರೋಪಿ G.M.KUMAR, ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ಹಾಗು ಇದಕ್ಕೆ ಸಂಬಂಧಪಟ್ಟಂತೆ ಮಾನ್ಯ ಕರ್ನಾಟಕ eve area, J CRIMINAL PETITION (482 Cr.P.C. QUASHING THE F.I.R.) VIJAYNAGAR ಕೇಸಿನಲ್ಲಿ POLICE ARE AFRAID OF G.M.KUMAR (RESPONDENT.No.2) ಎಂದು ಖಂಡಿಸಿದ್ದಾರೆ.
ಪೊಲೀಸ್ ಠಾಣೆಗೆ ನುಗ್ಗಿ ಕರ್ತವ್ಯ ನಿರತ ಠಾಣಾಧಿಕಾರಿಗಳಿಗೆ ಧಮ್ಮಿ ಹಾಕಿಸಿರುವ ಜಿ.ಎಂ.ಕುಮಾರ್ ಮತ್ತು ಧಮ್ಮಿ ಹಾಕಿರುವ ಆತನ ಸಹಾಯಕ ನಾರಾಯಣ ರವಿಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 353 ರಡಿಯಲ್ಲಿ ಕ್ರಮ ಕೈಗೊಳ್ಳಲು ಪೊಲೀಸರು ಏಕೆ ಹಿಂದೇಟು ಹಾಕುತ್ತಿದ್ದಾರೆ? ಈ ಬಗ್ಗೆ ತಮ್ಮಗಳ ಸೆಳೆಯಬಯಸುತ್ತೇವೆ. ಗಮನ
ಇಂತಹ ಆರೋಪಿಗಳಿಗೆ ರಕ್ಷಣೆ ಮತ್ತು ಕುಮ್ಮಕ್ಕು ನೀಡುತ್ತಿರುವವರು ಯಾರು ಎಂಬ ಬಗ್ಗೆ ಪೊಲೀಸರೇ ಉತ್ತರ ನೀಡಬೇಕಾಗಿದ್ದು ಜಾಣ ಮೌನವನ್ನು ವಹಿಸಿರುತ್ತಾರೆ.
ಸಾಮಾನ್ಯ ಮನುಷ್ಯನ ಪ್ರಶ್ನೆ “ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೆ ಧಮ್ಮಿ ಹಾಕಿದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಿರುವಾಗ, ಇಂತಃ ಕಿಡಿಗೇಡಿಗಳಿಂದ ಜನಸಾಮಾನ್ಯರಿಗೆ ಪೊಲೀಸರು ರಕ್ಷಣೆ ನೀಡಬಲ್ಲರೇ?
ಇನ್ನು ಈ ಜಾಮೀನು ರಹಿತ ವಾರೆಂಟ್ ಜಾರಿಯಾಗದಿರುವ ಕಾರಣ, ಈ ವಿಷಯವಾಗಿ ನಿಮ್ಮ ಅಂದರೆ ಪತ್ರಕರ್ತರ ಹಾಗು ಮಾದ್ಯಮದವರ ಸಹಾಯವನ್ನು ಕೋರಿ ಬಂದಿರುವೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಬಿ Tv ಕನ್ನಡ ಕಂಪನಿ (EAGLESIGHT MEDIA PRIVATE LIMITED) ಅಧ್ಯಕ್ಷರಾದ ಶ್ರೀ. ಅಶ್ವಿನ್ ಮಹೇಂದ್ರ ತಿಳಿಸಿದರು.
City Today News 9341997936
