
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಪುರೋಹಿತರಾದ ಶ್ರೀ ನಂದ ಕಿಶೋರಾಚಾರ್ಯ , ಗೊಗ್ಗಿ ರಾಮಚಂದ್ರ ಆಚಾರ್ಯ ಹಾಗೂ ಕೃಷ್ಣಾಚಾರ್ಯ ಇವರ ಪೌರೋಹಿತ್ಯದಲ್ಲಿ ಪಿತೃಪಕ್ಷದ ಪಿಂಡಪ್ರದಾನದ ಕಾರ್ಯಕ್ರಮಗಳು ಜರಗಿತು ಸೇವಾ ಕರ್ತೃಗಳು ಮೃತರಾದ ತಮ್ಮ ಹಿರಿಯರಿಗೆ ಪಿಂಡಪ್ರದಾನ ಹಾಗೂ ಜಲತರ್ಪಣಾಧಿಗಳನ್ನು ಕೊಟ್ಟು ಗುರು ಹಿರಿಯರ ಅನುಗ್ರಹಕ್ಕೆ ಪಾತ್ರರಾದರು.
City Today News 9341997936
