‘ಅಹೋರಾತ್ರಿ ಗೋಂಧಳ ಹಾಗೂ ಉಧೋದೀವಟಿ ಪ್ರಾರ್ಥನೆ’

ಹೆಸರಾಂತ ಗೊಂಧಾಳ ಮನೆತನ ಪರಂಪರೆ ನಿಕಟ ಪೂರ್ವ ಸಂವರ್ಧನೆ ಹರಿಕಾರ|| ದೇವಿ ಭಕ್ತರತ್ನಾಕರ ಕೀರ್ತಿಶೇಷ ಪೂ|| ಅಹಲ್ಯಾಬಾಯಿ ಹಾಗೂ ಗೊಂಧಾಳ ಗೋವಿಂದರಾಯರ ಸಲಹೆ ಪೂರ್ವಕ ಈತಹಲ್ವರೆವಿಗೂ ಆಶೀರ್ವಾದದಲ್ಲಿ ಈ ಸರ್ತಿ 90ನೇ ವರ್ಷದ “ಟಿಂವ್ ಟಿಂವ್‌ನ್ ಚೌಂಡಿಕೆ ನಾದ ತರಂಗ ಸಂಭಾಳವಾದನತಾಂಡವ ಭಾವಾವೇಶ ಪೂರ್ಣ ಉಧೋವೈಭವ ವಾರ್ಷಿಕ ಸಮಾರಂಭ”

ಬೆಂಗಳೂರು ಸಿಟಿ ‘ಟ’ ದಾಸರಹಳ್ಳಿ, ಭುವನೇಶ್ವಲ ನಗರ, 8ನೇ ಮುಖ್ಯದಾಲ, 9ನೇ ತಿರುವುಹಾದಿ, ‘ಶ್ರೀ ಭವಾನಿ ಕ್ಷೇತ್ರ’ ದೇವಿ ಸ್ಥಳದಲ್ಲಿ “ವಿವಾರಾತ್ರಿ ಅಖಂಡಲ ಗೊಂಧಳ ಹಾಗೂ ಉಧೋದೀವಟಿ ಪ್ರಾರ್ಥನೆ” ಅಂಬಾಭವಾನಿ ಪೂಜೆ

ದಿನಾಂಕ 22-10-2023, ಭಾನುವಾರ ಪ್ರಾತಃ ವೇಳೆ ಕಲಶ ಪ್ರತಿಷ್ಠಾಪನಾಂಗ ಇತ್ಯಾದಿ ಪೂರ್ವಭಾವಿ ಪಾಂಗಃಕಾರಣಿ,

ಹಗಲು 9 ಘಂ. 45 ನಿ. ವೇಳೆಗೆ ಔಪಾಸಕರಿಂದ ದೇವಿಕಲಶ ಪೀಠಾರೋಹಣ, ಶುಭಮುಹೂರ್ತದಲ್ಲಿ ವಾದ್ಯಘೋಷ ಉದ್ಘಾಟನೆ, ದೀವಟ ಪ್ರಾರ್ಥನ ಪೂರ್ವಕ ಪೂಜೆ ಶಾಲಾಪ್ರವೇಶ, ಹೂವೀಳ್ಯಕಲಾಪ, ಸುಮಂಗಲ ವಂದನೆ, ಉದೋಸದಸ್ ಸೇವ ಪೂರ್ವಭಾವಿಪೂಜಾದಿ ಕಾರ್ಯಪಾಂಗತೆ.

ದೇವಿಉಡಿಸೇವ, ದೀವಟಿ ಪ್ರಾರ್ಥನೆ, ಪೂರ್ಣದಾರತಿ, ತೀರ್ಥಪ್ರಸಾದ ವಿನಿಯೋಗ ‘ಅಹೋರಾತ್ರಿ ಗೊಂಧಳ ಹಾಗೂ ಉಧೋದೀವಟಿ ಪ್ರಾರ್ಥನೆ’

ಭಗವತ್ಸೇವೆ ಈ ಸದಾವಕಾಶ ಭಾಗವಹಿಸುವ ಸಂದರ್ಭ ಲಭಿಸಿದೆ. ದೇಶಾಭಿಮಾನಿ ಧರ್ಮ ದೇವತೆ ಹಾಗೂ ರಾಷ್ಟ್ರಹಿತ ಸರ್ವಶಕ್ತಿ ಸಮನ್ವಿತೆ ಜಗನ್ಮಾತೆ ಆಶೀರ್ವಾದಲ್ಲ ಸರ್ವರೂ ಪುನಿತರಾಗಿ ಈ ಸನ್ಮಂಗಳ ಕಾರ್ಯವೂ ಸಂಪೂರ್ಣ ಸಫಲತೆ ಪಡೆಯುವಲ್ಲ ತಾವು ಸಹ ಸಂಬಂಧಿಕರೊಡನೆ ಬಾಂಧವರ ಸಮೇತ ಬರುವಿಕೆಗಾಗಿ ಮನವಿ, ಅಭೀಷ್ಟಗಳ ಬಾಧ್ಯರೂ ಆಗಿ ಸದಾ ಧನ್ಯರೂ ಆಗುವಿರಲ್ಲದೇ, ಪ್ರತಿ ಜಾವಯಾಮಾದಿ ಪೂಜೆಗಳಲ್ಲೂ ರಾತ್ರಿಪೂರ್ತಿ ಜಾಗರಣೆಗೂ ಮಾರನೇ ದಿನ ಬೆಳಗಿನ ವೇಳೆ ದೀವಟ ಮಂಗಳದಲ್ಲೂ ಸಹಕರಿಸಿ ಪುನೀತರಾಗೋಣ ಬನ್ನಿರಿ.

  • ಡಾ||ಗೊಂಧಾಳ ಅನಂತಮೂರ್ತಿ

City Today News 9341997936

Leave a comment

This site uses Akismet to reduce spam. Learn how your comment data is processed.