ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್ ವತಿಯಿಂದ “ಪ್ರತಿಭೋತ್ಸವ ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು” ಕಾರ್ಯಕ್ರಮ

ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್ ಬೆಂಗಳೂರು

ಪ್ರತಿಭೋತ್ಸವ ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು ಕಾರ್ಯಕ್ರಮಕ್ಕೆ ಭಾರಿ ಬೇಡಿಕೆ…!

ಬರುವ 17/12/2023 ಕ್ಕೆ ಮುಂದಿನ ಪ್ರತಿಭೋತ್ಸವ ಕಾರ್ಯಕ್ರಮ ನಿಗದಿ ಯಾಗಿದ್ದು ಹಲವು
ಯುವ ಪ್ರತಿಭಾವಂತರು ಈಗಾಗಲೇ ತಮ್ಮ ಹೆಸರು ನೊಂದಾಯಿಸಿದ್ದಾರೆ.

ನಾಟಕ, ಯಕ್ಷಗಾನ, ಏಕಪಾತ್ರಾಭಿನಯ, ಗಾಯನ, ಭಜನೆ, ಚಲನಚಿತ್ರ ಹಾಡುಗಾರಿಕೆ, ನೃತ್ಯ, ಸಂಗೀತ ವಾದ್ಯಗಳ ನುಡಿಸುವಿಕೆ ಹೀಗೆ ಯಾವುದೇ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿದ್ಧ….?

ಸುಂದರ ಸಭಾಂಗಣ ಚಿತ್ರೋದ್ಯಮದ ಮತ್ತು ಕಲಾ ಪ್ರಪಂಚದ ಸಾಧಕರ ಮುಂದೆ ತಮ್ಮ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ನೀಡುವುದು.

ಅಷ್ಟೇ ಅಲ್ಲದೆ ಮುಖ್ಯ ಅತಿಥಿಗಳ ಹಸ್ತಾಕ್ಷರ ದೊಂದಿಗೆ ನೆನಪಿನ ಕಾಣಿಕೆ ಜೊತೆ ಸನ್ಮಾನ ಪಡೆಯುವ ಭಾಗ್ಯವನ್ನು ಕಲ್ಪಿಸುವುದು ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್ ಬೆಂಗಳೂರು ಇವರ ವಿಶೇಷತೆ.

ಕಾರ್ಯಕ್ರಮದ ವಿಶೇಷ ಅಥಿತಿಗಳು

ಓಂ ಸಾಯಿ ಪ್ರಕಾಶ್
ವಿ. ಮನೋಹರ್
ಜಯಸಿಂಹ ಮುಸರಿ
ಕರಣ್ ಕನಸುಗಾರ
ಒಂಟುರು ಶ್ರೀನಿವಾಸಲು ರೆಡ್ಡಿ.

ಮನೀಷಾ ಗಂಗಾಧರನ್,
ಜಗದೀಶ್ ಗೌಡ,
ಮುದ್ದಯ್ಯ ಹೆಚ್
ಎಸ್ ಭಾಸ್ಕರನ್
ಸಂತೋಷ್ ಹೆಚ್. ರಾಯ್ಕರ್

ಈಗಾಗಲೇ ಹಲವು ಪ್ರತಿಭೆಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ ಮುಂದಿನ ಹೆಸರು ನಿಮ್ಮದಾಗಬೇಕೆ

ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಸಂಸ್ಥಾಪಕ ಟ್ರಸ್ಟಿ:
ಶ್ರೀ ಹ್ಯಾಟ್ರಿಕ್ ಸೂರ್ಯ ಪಿ. ಎನ್, ಮೊಬೈಲ್ ; 9036004378 ಸಂಪರ್ಕಿಸಿ

City Today News 9341997936

Leave a comment

This site uses Akismet to reduce spam. Learn how your comment data is processed.