
ಪೂಜ್ಯಶ್ರೀ ಶಂಕರ್ ಲಿಂಗ ಗುರುಗಳು ಮು. ಸ್ವಂತ ಇವರ ಸಮ್ಮುಖದಲ್ಲಿ ಸೂರ್ಯಕಾಂತ್ ಕಾಮಣ್ಣೂರ ಹಾಗೂ ವಿಶ್ವನಾಥ್ ಕಾಮಣ್ಣೂರ ಮು. ನಾವದಗೇರಿ ತಾಲೂಕ ಜಿಲ್ಲಾ ಬೀದರ ಇವರ ಅಣ್ಣನಾದ ಮಲ್ಲಿಕಾರ್ಜುನ್ ಟೆನ್ಸಲೆ ಇವರ ಸ್ನೇಹಿತರೊಂದಿಗೆ ಸಂಗೀತ ಕಲಾವಿದರಾದ ವೈಜಿನಾಥ ಎಸ್ ಬಿರಾದರ ಜ್ಯಾಂತಿ ಹಾಗೂ ರಾಜಕುಮಾರ್ ಹೊಸಡ್ಡಿ ಜ್ಯಾಂತಿ ತಾ. ಭಾಲ್ಕಿ ಜಿ.ಬೀದರ ಈ ಕಲಾವಿದರಿಗೆ ಬಸವೇಶ್ವರ್ ಫಂಕ್ಷನ್ ಹಾಲ್ ಬೀದರ ದಲ್ಲಿ ಸನ್ಮಾನ ಮಾಡಲಾಯಿತು.
City Today News 9341997936
