
*ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್* (ರಿ) ಬೆಂಗಳೂರು ಇವರ ಆಯೋಜನೆಯಲ್ಲಿ ಇತ್ತೀಚಿಗೆ ಬೆಂಗಳೂರಿನ ನಯನ ಸಭಾಂಗಣ
(ರವೀಂದ್ರ ಕಲಾಕ್ಷೇತ್ರ ಆವರಣ) ದಲ್ಲಿ ನಡೆದ ” ಪ್ರತಿಭೋತ್ಸವ ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು “
“ಭರತನಾಟ್ಯ ಪ್ರತಿಭೆ”
ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಊರುಗಳಿಂದ ಆಗಮಿಸಿದ ಯುವ ಪ್ರತಿಭೆಗಳು
ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು
ಮುಖ್ಯ ಅತಿಥಿಗಳಾಗಿ
ಕನ್ನಡ ಚಿತ್ರೋದ್ಯಮದ
ಹಿರಿಯ ನಿರ್ದೇಶಕರಾದ
ಶ್ರೀ ಬಿ. ರಾಮಮೂರ್ತಿ
ರಂಗಕರ್ಮಿ
ಶ್ರೀ ನೀಲಕಂಠ ಅಡಿಗ
ಶ್ರೀ ಸಚಿನ್ ಸುವರ್ಣ
(ಎನ್ಕೌಂಟರ್ ದಯನಾಯಕ ಚಿತ್ರದ ನಾಯಕ ನಟ)
ವಾಗ್ದೇವಿ ನೃತ್ಯಾಲಯದ
ಮುಖ್ಯಸ್ಥೆ
ಶ್ರೀಮತಿ ದೀಪ್ತಿ ಆರ್. ಭಟ್
ಇನ್ನೂ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ
ಸಾಂಸ್ಕೃತಿಕ ಕಾರ್ಯಕ್ರಮದ ಸಂಪೂರ್ಣ ಆನಂದ ಅನುಭವಿಸಿದರು
ಈಶ್ವರಿ ನೃತ್ಯಾಲಯ,
ಹೊರಮಾವು ಬೆಂಗಳೂರು,
ಮುಖ್ಯಸ್ಥೆ; ಪ್ರೀತಿಕಾ ರಾವ್
ವಾಗ್ದೇವಿ ನೃತ್ಯಾಲಯ,
ಕೆ ಆರ್ ಪುರಂ ಬೆಂಗಳೂರು.
ಮುಖ್ಯಸ್ಥೆ;
ದೀಪ್ತಿ ಆರ್. ಭಟ್

ಕ್ರಿಯೇಟಿವ್ ಇಂಡಿಯಾ ಒಲಂಪಿಯಾಡ್,
ಮುಖ್ಯಸ್ಥ; ನಾಗರಾಜ್ ಬಿ. ಜಿ.ಹಿರಣ್ಮಯಿ ಕಲಾ ಕುಟೀರ,
ಮುಖ್ಯಸ್ಥ; ಮಹೇಂದ್ರ
ಶಾಂತಮ್ಮ ಶಂಕರ್ ಟ್ರಸ್ಟ್,
(ಸ್ಮಾರ್ಟ್ ಕಿಡ್ಸ್)
ಚಿಕ್ಕ ಗೊಲ್ಲರಹಟ್ಟಿ ಬೆಂಗಳೂರು,
ಊರ್ಧ್ವ ಸ್ಕೂಲ್ ಆಫ್ ಕೂಚಿಪುಡಿ ಅಂಡ್ ಭಾರತನಾಟ್ಯಮ್,
ಮಾಲೂರು ತಾಲೂಕ
ಕೋಲಾರ ಜಿಲ್ಲೆ
ಮುಖ್ಯಸ್ಥೆ; ಭಾವನಾ ಆನಂದ್
ಕಲಾ ಭೈರವಿ ಡ್ಯಾನ್ಸ್ ಅಕಾಡೆಮಿ, ನಾಟ್ಯ ಮಯೂರಿ ನೃತ್ಯ ಶಾಲೆ ವಿರಾಜಪೇಟೆ
ಮುಖ್ಯಸ್ಥೆ; ಪ್ರೇಮಾಂಜಲಿ
ಶಿಡ್ಲಘಟ್ಟ ದಿಂದ ಬಂದ
ಮುನಿರಾಜು
ಮುಖೇಶ್
ಶ್ರೀನಿವಾಸ್
ಡಾ ವಿ. ವೆಂಕಟೇಶ್
ಹಾಡುಗಳನ್ನು ಹಾಡಿದರು
ಹಾಗು
ಲಿಖಿತಾ
ಸಹನಾ ಪ್ರತಿಭೆ ಮೆರೆದರು
ಹೀಗೆ ಹಲವು ಸಾಂಸ್ಕೃತಿಕ ಕಲಿಕಾ ಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರು
ಭಾಗವಹಿಸಿ ಅತಿಥಿಗಳಿಗೆ ಸಭಿಕರಿಗೆ ಮನರಂಜಿಸಿದಕ್ಲದೆ
ತಾವುಗಳು ಕೂಡಾ ಖುಷಿಯನ್ನು ಅನುಭವಿಸಿದರು.

ಭರತನಾಟ್ಯ ಪ್ರತಿಭೆ ವಿಶೇಷ ಕಾರ್ಯಕ್ರಮ ಅಂತಾ ಆಯೋಜಿಸಿದ್ದರೂ ಕೂಡಾ
ವಿವಿಧ ಸಾಸಂಕೃತಿಕ ಪ್ರಾಕಾರಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಭರತನಾಟ್ಯದ ಜೊತೆ ಗಾಯನ ಏಕಪಾತ್ರಾಭಿನಯ
ಚಲನಚಿತ್ರ ಗೀತೆ ಹಾಡುಗಾರಿಕೆ
ಚಲನಚಿತ್ರ ಗೀತೆಗೆ ನೃತ್ಯ
ಹೀಗೆ ಹಲವರಿಗೆ ಅವಕಾಶ ಮಾಡಿಕೊಡಲಾಯಿತು.
ಹೆಚ್ಚಿನ ಪುಟ್ಟ ಮಕ್ಕಳು
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹಾಡಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು,ಪ್ರತಿಭಾವಂತರು
ಅತಿಥಿಗಳಿಂದ ಪ್ರಮಾಣಪತ್ರ
ನೆನಪಿನಕಾಣಿಕೆ ಪಡೆದು
ಅವರೊಂದಿಗೆ ಫೋಟೋ
/ ಸೆಲ್ಫಿ ಪಡೆದು ಖುಷಿಪಟ್ಟರು .
ಮುಖ್ಯ ಅತಿಥಿಗಳು
ಯಾವುದೇ ಅವಸರವಿಲ್ಲದೆ ಕಾರ್ಯಕ್ರಮದ ಕೊನೆವರೆಗೂ ಇದ್ದಿದ್ದು ವಿಶೇಷ ವಾಗಿತ್ತು, ಅತಿಥಿಗಳಿಗೆ ಸನ್ಮಾನಿಸಿ ಬಿಳ್ಕೊಡುವಷ್ಟರಲ್ಲಿ ಸಮಯ ರಾತ್ರಿ 8 ಗಂಟೆ ಯಾಗಿತ್ತು.
ಹ್ಯಾಟ್ರಿಕ್ ಸೂರ್ಯ ಪಿ. ಎನ್,
ಇಡೀ ಕಾರ್ಯಕ್ರಮ ಲೀಲಾಜಾಲವಾಗಿ ನಿರೂಪಿಸಿ ಎಲ್ಲರ ಮನಗೆದ್ದರು
*ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್* (ರಿ) ಬೆಂಗಳೂರು
ಬಗ್ಗೆ
ಯಾವುದೇ ರೀತಿಯ ಹೆಚ್ಚಿನ ಮಾಹಿತಿಗಾಗಿ
ಟ್ರಸ್ಟ್ ನ
ಮ್ಯಾನೇಜಿಂಗ್ ಟ್ರಸ್ಟೀ
ಹ್ಯಾಟ್ರಿಕ್ ಸೂರ್ಯ ಪಿ. ಎನ್, ಇವರನ್ನು ಸಂಪರ್ಕಿಸಿ
9036004378.
City Today News 9341997936
