ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು,
ಹೈಕೋರ್ಟ್ ಕಾನೂನು ಸೇವಾ ಸಮಿತಿ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ನಗರ ವಕೀಲರ ಸಂಘ ಬೆಂಗಳೂರು ಮತ್ತು ಆರ್. ವಿ.ಇನ್ಸ್ಟಿಟ್ಯೂಟ್ ಒಫ್ ಲೀಗಲ್ ಸ್ಟಡೀಸ್ ವತಿಯಿಂದ ರಾಷ್ಟ್ರೀಯ ಪರಿಸರ ದಿನ ಆಚರಣೆ.

ಬೆಂಗಳೂರು ದಿನಾಂಕ ೦೫/೦೬/೨೦೨೪
ರಾಷ್ಟ್ರೀಯ ಪರಿಸರ ದಿನ ಆಚರಣೆಯ ಮಾಡಿ ಹಾಗೂ ಸಸಿಗಳ ನೆಡುವ ಮೂಲಕ ದಿನವನು ಆಚರಿಸಿದರು, ಮುಖ್ಯ ಅತಿಥಿ Hon’ble ಶ್ರೀ ಜಸ್ಟಿಸ್ ಕೆ. ಸೋಮಶೇಖರ್ ,ನ್ಯಾಯಾಧೀಶರು ಹೈ ಕೋರ್ಟ್ ಕರ್ನಾಟಕ, ಹಾಗೂ ಜಿಲ್ಲಾ ನ್ಯಾಯಾಲಯದ ಅನೇಕ ನ್ಯಾಯಾಧೀಶರು ಕಾರ್ಯಕಮದಲ್ಲಿ ಇದ್ದರು,

ಹಾಗೂ ಆರ್ ವಿ ಎಜುಕೇಶನ್ ಇನ್ಸ್ಟಿಟ್ಯೂಟ್ ನ ಪ್ರೆಸಿಡೆಂಟ್ ಡಾ. ಎಮ್. ಪಿ. ಶ್ಯಾಮ್,ಆರ್. ವಿ.ಇನ್ಸ್ಟಿಟ್ಯೂಟ್ ಒಫ್ ಲೀಗಲ್ ಸ್ಟಡೀಸ್ ಪ್ರಿನ್ಸಿಪಾಲ್ ಡಾ. ಅಂಜಿನ ರೆಡ್ಡಿ ಕೆ.ಆರ್. ಹಾಗೂ ಸಿಬಂದಿಗಳು ಈ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.
City Today News 9341997936
