” ಹೈ ರೇಂಜ್ ಬುಕ್  ಆಫ್ ವರ್ಲ್ಡ್  ರೆಕಾರ್ಡ್ಸ್ ”  ವಿಶ್ವ ದಾಖಲೆ  ಪುಸ್ತಕ ಸೇರಿದ, 108  ನೃತ್ಯಗಾರರು , ಗುರುಗಳು ಮತ್ತು  ಅವರ ಸಹಾಯಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ

ಆರ್ಟ್ ಕಲ್ಚರಲ್ ಎಜುಕೇಶನಲ್   ಎನ್ ಲೈಟ್     ಫೌಂಡೇಶನ್ (ರೀ)
    ಸಂಸ್ಥಾಪಕಿ ಡಾ. ಅಂಬಿಕಾ ಸಿ  ರವರು ಆಯೋಜಿಸಿದ್ದ
” ನೃತ್ಯ ವಿಶ್ವ ದಾಖಲೆ ”  ಕಾರ್ಯಕ್ರಮದಲ್ಲಿ  ಭಾಗವಹಿಸಿ, ಯಶಸ್ವಿಯಾಗಿ  ” ಹೈ ರೇಂಜ್ ಬುಕ್  ಆಫ್ ವರ್ಲ್ಡ್  ರೆಕಾರ್ಡ್ಸ್ ”  ವಿಶ್ವ ದಾಖಲೆ  ಪುಸ್ತಕ ಸೇರಿದ, 108  ನೃತ್ಯಗಾರರು , ಗುರುಗಳು ಮತ್ತು  ಅವರ ಸಹಾಯಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು  ಬೆಂಗಳೂರಿನ  ನಯನ ಕನ್ನಡ ಭವನದಲ್ಲಿ ಆಯೋಜಿಸಲಾಗಿತ್ತು, 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಯುತ ಧನಂಜಯ್,  ಶ್ರೀಮತಿ ಶುಭಾ ಧನಂಜಯ್  ಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕರ್ನಾಟಕ ಸರ್ಕಾರ  ರವರುಗಳು ಉಪಸ್ಥಿತರಿದ್ದು, ಈ  ಸುಸಂದರ್ಭದಲ್ಲಿ  ಹಿರಿಯ ಪತ್ರಕರ್ತರಿಗೆ, ವಾಹಿನಿಯ ವರದಿಗಾರರಿಗೆ,  ವಿಶ್ವ ದಾಖಲೆಯಲ್ಲಿ ಪಾಲ್ಗೊಂಡ ನೃತ್ಯ-  ಸಂಗೀತ  ತಂಡಗಳಿಗೆ,   ಶಿಕ್ಷಕರು ಮತ್ತು ಪೋಷಕರುಗಳಿಗೆ  ಗೌರವಿಸಿ ಸನ್ಮಾನಿಸಲಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.