
ಇದೆ ತಿಂಗಳು 10ನೆ ತಾರೀಕು ಬೆಳಿಗ್ಗೆ 10-30ಕ್ಕೆ ಖ್ಯಾತ ವೈಣಿಕರಾದ ಪದ್ಮ ಭೂಷಣ ಡಾ. ವಿ.ದೊರೆ ಸ್ವಾಮಿ ಅಯ್ಯಂಗಾರ್ ಅವರ ಜೀವನ ಚರಿತ್ರೆಯನ್ನು(Dr. V. Dore swamy Iyengar “Pride of Mysore” Penned by Barathi Kasaragodu) ಆಂಗ್ಲ ಬಾಷೆಯಲ್ಲಿ ಅನುವಾದ ಮಾಡಿ ಬಿಡುಗಡೆ ಮಾಡುತ್ತಿದ್ದೇವೆ.
ಸ್ಥಳ :ಕನ್ನಡ ಸಾಹಿತ್ಯ ಪರುಷತ್


City Today News 9341997936
