
ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 26 ಆಗಸ್ಟ್ 2024 ರಂದು ಆರ್ಟ್ ಕಲ್ಚರ್ ಎಜುಕೇಶನಲ್ ಎನ್‌ಲೈಟ್ ಫೌಂಡೇಶನ್ (ರಿ)
ಡಾ ಅಂಬಿಕಾ ಸಿ ಅವರ ಸಹಯೋಗದೊಂದಿಗೆ
ನ್ಯೂ ಪ್ರಥಮ್ ಪಬ್ಲಿಕ್ ಶಾಲೆ ಪೈ ಲೇಔಟ್, ಟೀನ್ ಫ್ಯಾಕ್ಟರಿ ಬೆಂಗಳೂರಿನ ಶಾಲಾ ಮಕ್ಕಳು ಮತ್ತು ಶಿಕ್ಷಕಿಯರು
ಶ್ರೀ ಕೃಷ್ಣ ನೃತ್ಯ ರಾಸಲೀಲೆ , ಶ್ರೀ ಕೃಷ್ಣ, ರಾಧೆ, ಯಶೋದೆ,
ವೇಷ ಭೂಷಣಧಾರಿಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಷದಿಂದ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸಂಭ್ರಮಿಸಿದರು.
City Today News 9341997936
