
ದಿನಾಂಕ 05 ಸಪ್ಟೆಂಬರ್ 2024 ರಂದು
” ಶಿಕ್ಷಕರ ದಿನ”ದ ಅಂಗವಾಗಿ (ACE) ಆರ್ಟ್ ಕಲ್ಚರ್ ಎಜುಕೇಶನಲ್ ಎನ್‌ಲೈಟ್ ಫೌಂಡೇಶನ್ (ರಿ) ಸಂಸ್ಥೆಯ ಮುಖ್ಯ ಸಂಸ್ಥಾಪಕರಾದಂತಹ
ಡಾ ಅಂಬಿಕಾ ಸಿ ಅವರು ಬೆಂಗಳೂರಿನ ಜಯನಗರದ
” ಹೋಲಿ ಸೆಂಟ್ ಹೈಸ್ಕೂಲ್ ” ಶಿಕ್ಷಕರೊಂದಿಗೆ “ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್” ರವರ ಉಲ್ಲೇಖನವನ್ನು ಓದುವುದರ ಮೂಲಕ ಶಿಕ್ಷಕರ ದಿನಾಚರಣೆಯನ್ನು ಶಾಲಾ ಮಕ್ಕಳೊಡನೆ ಆಚರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಸದಸ್ಯರಾದಂತಹ ಶ್ರೀಯುತ ಲಕ್ಷ್ಮಿಕಾಂತ್ ರವರ ಉಪಸ್ಥಿತರಿದ್ದು ಶಾಲೆಯ ಮುಖ್ಯಸ್ಥರು, ಪ್ರಾಂಶುಪಾಲರು , ಶಿಕ್ಷಕ ಮತ್ತು ಶಿಕ್ಷಕರಿಗೆ ಗೌರವಿಸಿ ಶುಭಾಶಯ ಕೋರಿ ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಪಾತ್ರ ವಹಿಸಿದರು.
City Today News 9341997936
