
ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ಸಂಸ್ಥಾಪಕಿ
ಡಾ ಅಂಬಿಕಾ ಸಿ ರವರು
ದಿನಾಂಕ 5 ಅಕ್ಟೋಬರ್ 2024 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ, ನವರಾತ್ರಿ ನೃತ್ಯೋತ್ಸವ ಆಯೋಜಿಸಿದ್ದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ, ಸೃಷ್ಟಿ ಸಮೂಹ ಸಂಸ್ಥೆಯ ಸಂಸ್ಥಾಪಕಿ ಕಮಲಾ ಚಂದ್ರಶೇಖರ್ , ನೃತ್ಯ ಶಿಕ್ಷಕಿಯರು ಉಪಸ್ಥಿತರಿದ್ದು,
ಕಾರ್ಯಕ್ರಮದಲ್ಲಿ ದುರ್ಗಾ, ನವ ದುರ್ಗಾ ವೇಷಧಾರಿಗಳಾದ ಮಹಿಳೆಯರು ಮತ್ತು ಮಕ್ಕಳು ನೃತ್ಯೋತ್ಸವದಲ್ಲಿ ವಿಜೃಂಭಿಸಿದರು.
City Today News 9341997936
