ಬೀದಿ ನಾಯಿಗಳು ಮತ್ತು ಇಂಡಿ(Indie) ತಳಿಯ ನಾಯಿಗಳಿಗೆ 7-10-2024 ರಿಂದ 13-10-2024 ರವರೆಗೆ ಉಚಿತ ಆಂಟಿರೇಬಿಸ್ ಲಸಿಕೆ

ಪೆಟ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಬೋರ್‌ಹಿಂಗರ್ ಕಂಪನಿಯ ಸಹಯೋಗದೊಂದಿಗೆ ಬೀದಿ ನಾಯಿಗಳು ಮತ್ತು ಇಂಡಿ (Indie) ತಳಿಯ ನಾಯಿಗಳಿಗೆ 7-10-2024 ರಿಂದ 13-10-2024 ರವರೆಗೆ ಉಚಿತ ಆಂಟಿರೇಬಿಸ್ ಲಸಿಕೆಯನ್ನು ಮಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಯಲಹಂಕ ನ್ಯೂಟೌನ್ ಬೆಂಗಳೂರು 64, ನೇಹಾ ವಿಶೇಷ ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಮತ್ತು ಬೀದಿ ನಾಯಿಗಳಿಗೆ ಲಸಿಕೆ ಹಾಕಿಸಿ.

ಡಾ ಅಜೀಮುಲ್ಲಾ ಹೆಚ್ ಆರ್
98441 03321
ನೇಹಾ ಸ್ಪೆಷಾಲಿಟಿ ವೆಟರ್ನರಿ ಹಾಸ್ಪಿಟಲ್
ಯಲಹಂಕ ನ್ಯೂಟೌನ್

ಡಾ ಅಜೀಮುಲ್ಲಾ ಹೆಚ್ ಆರ್

ನೇಹಾ ಸ್ಪೆಷಾಲಿಟಿ ವೆಟರ್ನರಿ ಹಾಸ್ಪಿಟಲ್
SM 4, ಕೈಗಾರಿಕಾ ಪ್ರದೇಶ
4ನೇ ಹಂತದ ಮುಖ್ಯರಸ್ತೆ
ಯಲಹಂಕ ನ್ಯೂಟೌನ್
ಬೆಂಗಳೂರು 560064
ದೂರವಾಣಿ 9844103321
8123374556

City Today News 9341997936

Leave a comment

This site uses Akismet to reduce spam. Learn how your comment data is processed.