
ಕೆ.ಐ.ಡಿ.ಬಿ.ಯು ರೈತರ ಜಮೀನನ್ನು ಸ್ವಾಧಿನಾಮಾಡಿಕೊಂಡಿರುವ ಹಣ ಬಿಡುಗಡೆ
ಮಾಡದೇ ಹಣ ವಿಳಂಭ ಮಾಡುತ್ತಿರುವ ಬಗ್ಗೆ ಹಾಗೂ ರೈತರ ಜಮೀನಿಗೆ ಹಣ ಹೆಚ್ಚುವರಿ ಮಾಡುವ ಬರವಸೆ ಕೊಟ್ಟು ಇದುವರೆವಿಗೂ ಹಣ ಹೆಚ್ಚುವರಿ ಮಾಡದೇ ಕೆಲಸ ಮಾಡುಲು ಮುಂದಾಗಿರುವುದನ್ನು ಖಂಡಿಸಿ ಮೇಲ್ಕಂಡ ಸಮಿತಿಯಿಂದ 281 ದಿನದಿಂದ ಅಹೋರಾತ್ರಿ ರೈತರು ಜಮೀನಲ್ಲಿ ದರಣಿ ಮಾಡುತ್ತಿದ್ದು, ಇದರ ಬಗ್ಗೆ ಕೆ.ಐ.ಡಿ.ಬಿ. ಯ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ತೆಗೆದುಕೊಂಡಿರುವುದಿಲ್ಲ ಇದಕ್ಕೆ ಕ್ಲಬ್‌ನಲ್ಲಿ ಮಾಧ್ಯಮದವರ : 22-10-2024 & ಹಳಲು
ಮುಂದೆ ರೈತರು ತಮ್ಮ
ತೋರಿಸಿಕೊಳ್ಳುವುದಕ್ಕೆ ಮುಂದಾಗಿರುತ್ತಾರೆ.
1 . ಮಾನ್ಯ ಮುಖ್ಯ ಮಂತ್ರಿಗಳ ಪತ್ನಿ ಪಾರ್ವತಿ ಮೂಡಾದಲ್ಲಿ 3-16 ಗುಂಟೆಗೆ 1/4 ಅನುಪಾತದಲ್ಲಿ ಪರಿಹಾರವನು ವಿತರಿಸಿ ಎಂದು ಮೂಡಾಗೆ ಮಾನ್ಯ
ಮುಖ್ಯ ಮಂತ್ರಿಗಳೇ 1/4 ಕೇಳಿದ್ದಾರೆ ರೈತರಿಗೊಂದು ನ್ಯಾಯ ಮುಖ್ಯಮಂತ್ರಿಗಳಿಗೊಂದು ನ್ಯಾಯ ಈದೇನಾ ರೈತರ ಪರ ಸರ್ಕಾರ ರೈತರ ಹೆಸರಿ ಹೇಳಿ ಅಧಿಕಾರಕ್ಕೆ ಬಂದು ಈ ರೀತಿ ರೈತರಿಗೆ ತೇಜೋವಾದ ಮಾಡುವುದನ್ನು ಬಿಟ್ಟು ಸೂಕ್ತ ಪರಿಹಾರವನ್ನು ರೈತರಿಗೆ ನೀಡಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಸಂಬಂಧ ಪಟ್ಟ ಮಂತ್ರಿಗಳಲ್ಲಿ ನಾವುಗಳು ಕೇಳಿಕೋಳ್ಳುತ್ತೇವೆ.
2. ಹೋರಾಟ ಸಮಿತಿಯು 1/4 ಅನುಪಾತದಲ್ಲಿ ಕೊಡಬೇಕೆಂದು ಆಹೋರಾತ್ರ ದರಣಿ ಮಾಡಿ ಈಗಾಗಲೇ 1,50,00,000/- ಎಂದು ಬೆಲೆ ನಿಗದಿ ಮಾಡಿದ್ದರು ತದದನಂತರ ರೈತ ಮುಖಂಡರನ್ನು ಕರೆಸಿ ಮಾತಾಡಿ 1,70,00,000/- ಮುಂದುವರಿಸಿದ್ದಾರೆ. ಹೇಳಿದರು. ಇದಕ್ಕೆ ಒಪ್ಪದ ರೈತರು ದರಣಿ
3. ಅಧಿಕಾರಿಗಳ ನೇತ್ರತ್ವದ ತಂಡವು ನಾವುಗಳು ಮಂತ್ರಿ ಗಳ ಹತ್ತಿರ ಮತ್ತು ಸಿ.ಎಂ ಸಿದ್ಧರಾಮಯ್ಯ ರವರ ಹತ್ತಿರ ರೈತರು ಈ 1/4 ಬೇಡಿಕೆ ಇಟ್ಟಿದ್ದಾರೆ ಎಂದು ಮನವರಿಗೆ ಮಾಡಿ ಮತ್ತು ನಿಮ್ಮ ಗಮನಕ್ಕೆ ತಂದು ಮುಂದಿನ ಕಾರ್ಯವೈರಿಯನ್ನು ಮಾಡುವುದಾಗಿ ಬರವಸೆ ನೀಡಿರುತ್ತಾರೆ.
4.ಕೆಲವು ಬೇರೆಯ ಕಡೆಯಿಂದ ಬಂದು ಜಮೀನು ಕೊಂಡಿಕೊಂಡವರು ಪರಿಹಾರಕ್ಕಾಗಿ ಅರ್ಜಿ ಹಾಕಿ ಅಧಿಕಾರಿಗಳೇ ಮದ್ಯವರ್ತಿಗಳ ಮುಖಾಂತರ ಹಾಕಿಸಿರುತ್ತಾರೆ ಅವರಿಗೂ ಪರಿಹಾರವೂ ಇಲ್ಲ ರೈತಗೆ ಜಮೀನು ಇಲ್ಲ ಮತ್ತು ರೈತರು ರಾಗಿ ಬೆಳೆಯನ್ನು ನಾಟಿಮಾಡಿರುತ್ತಾರೆ ರೈತರ ಗಮನಕ್ಕೆ ತೆಗೆದುಕೊಳ್ಳದೇ ರಸ್ತೆ ನಿರ್ಮಾಣ ಮಾಡಲು ಮುಂದಾಗಿರುತ್ತಾರೆ ಇರುವುದರಿಂದ ರೈತರಿಗೆ ತೊಂದರೆ ಆಗುತ್ತಿದೆ ಇದಕ್ಕೆ ಸರ್ಕಾರಮತ್ತಯ ಸಂಭಂದ ಪಟ್ಟ ಅಧಿಕಾರಿಗಳು ರೈತರ ಜೀವನವನ್ನು ಹಾಳುಮಾಡುತ್ತಿದ್ದಾರೆ.
5. ರೈತರ ಜಮೀನಿನ ಸರ್ವೆ ಕಾರ್ಯವನ್ನು ಮಾಡಲು ರೈತರ ಗಮನಕ್ಕೆ ತಾರದೇ ಆವಾರ್ಡ ನೋಟೀಸ್ ಅಥವಾ 6/1 ನೋಟೀಸ್ ನೀಡದೇ ಕೆ.ಐ.ಎ.ಡಿ.ಬಿ ಯ ಅಧಿಕಾರಿಗಳು ರೈತರಿಗೆ ಪರಿಹಾರವನ್ನು ವಿತರಿಸದೇ ರೈತರನ್ನು ದಾರಿ ತಪ್ಪಿಸಿ ತೊಂದರೆಕೊಡುತ್ತಿದ್ದಾರೆ.
6. ರೈತರಿಗೆ ನೇರವಾಗಿ ಪರಿಹಾರ ವಿತರಿಸದೇ ಮದ್ಯವರ್ತಿಗಳ ಮುಖಾಂತರ ಪರಿಹಾರವನ್ನು ವಿತರಿಸುತ್ತಾರೆ ಒಂದು ಎಕರೆಗೆ 10-15 ಲಕ್ಷಗಳು ಲಂಚ ಬೇಡಿಕೆ ಇಟ್ಟಿದ್ದಾರೆ ಇದ್ದನ್ನು ಕೇಳಿದ ರೈತ ಮುಖಂಡರು ನಾವು ಜಮೀನು ಕಳೆದುಕೊಳ್ಳುವುದಲ್ಲದೇ ನಮ್ಮ ಜಮೀನಿನ ಪರಿಹಾರದ ಹಣವನ್ನು ನಿಮಗೇಕೆ ಕೊಡಬೇಕೆಂದು ಬಾಳಪ್ಪ ಹಂದಿಗುಂದ ರವರ ಕೇಳಿದ್ದಕ್ಕೆ ಮಾನ್ಯ ಮಂತ್ರಿ ಎಂ.ಬಿ ಪಾಟೀಲ್ ರವರಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಇದರಲ್ಲಿ ನಾನು ಹಣವನ್ನು ಕೊಡಬೇಕು ಎಂದು ನೇರವಾಗಿ ಕೇಳುತ್ತಾರೆ.
7 . ಕೆ.ಐ.ಎ.ಡಿ.ಬಿ ಯ ಅಧಿಕಾರಿಯ
ಬಾಳಪ್ಪ ಹಂದಿಗುಂದ ರವರ
ದೇವನಹಳ್ಳಿ ತಾಲ್ಲೂಕು ಚಪ್ಪರದಹಳ್ಳಿ ಸರ್ವೆ ನಂ: 7 ರಲ್ಲಿ ಸರ್ಕಾರಿ ಪಡೆ ಹಂಗಾಮಿ ಸಾಗುವಳಿ
ಮಾಡುತ್ತಿದ್ದ ರೈತರ ಬಳಿ 1 ಎಕರೆಗೆ 25.00,000/- ಲಕ್ಷ ಗಳಂತೆ ಲಂಚಪಡೆದು ಅಕ್ರಮವಾಗಿ
ಪರಿಹಾರ ವಿತರಿಸಿದ್ದಾರೆ ಇದ್ದನ್ನು ಪ್ರಶ್ನಿಸಿ ಸಿಟಿಜನ್ ಪೌಂಡೇಶನ್ ಪಾಲ್ ಲೋಕಾಯುಕ್ತಕ್ಕೆ
ಅಕ್ರಮಗಳಂದರೆ:-
ದೂರು ಸಲ್ಲಿಸಿರುತ್ತಾರೆ ಸರ್ಕಾರಕ್ಕೂ ಇವರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ದೂರು ಸಲ್ಲಿಸಿರುತ್ತಾರೆ. ಯಾವುದೇ ಕ್ರಮ ಜರುಗಿಸದೇ ಇವರನ್ನೇ ಮಂತ್ರಿಗಳು ಮುಂದುವರಿಸಿದ್ದಾರೆ ಮತ್ತು ಸರ್ಕಾರಕ್ಕೆ ಸಂಬಂದಪಟ್ಟ ಮಂತ್ರಿಗಳು ಇವರನ್ನೇ ಮುಂದುವರೆಸಿ ಎಂದು ನೋಟ್ ಶೀಟ್ ನೀಡಿರುತ್ತಾರೆ.
• ದೇವನಹಳ್ಳಿ ತಾಲ್ಲೂಕು ಚಪ್ಪರದಹಳ್ಳಿ ಸರ್ವೆ ನಂ: 7 ಮಾಹಿತಿ ಹಕ್ಕಿನ ಅಡಿಯಲ್ಲಿ ದಾಖಲೆಗಳನ್ನು ಕೇಳಿದರೆ 3ನೇ ಪಾರ್ಟಿ ಧಾಖಲಾತಿ ಕೊಡಲು ಹಾವುದಿಲ್ಲವೆಂದು ಎಂಡೋಸ್ಟೆಂಟ್ ಕೊಟ್ಟಿದ್ದಾರೆ. ದೊಡ್ಡಗೋಲ್ಲಹಳ್ಳಿ ಗ್ರಾಮದ ಸರ್ವೆ ನಂ: 97 ರಲ್ಲಿ 30.00 ಎಕರೆ ಜಮೀನಿಗೆ ಮಾನ್ಯ
ದೇವನಹಳ್ಳಿ ತಹಶೀಲ್ದಾರ್ ಕಡತ ಲಭ್ಯವಿಲ್ಲವೆಂದು ನೈಜತೆ ಧಾಖಲೆ ನೀಡುರುತ್ತಾರೆ. ಆದರೂ ರೈತರ ಬಳಿ ಎಕರೆಗೆ 25,00,000/- ಲಕ್ಷ ಲಂಚ ಪಡೆದು ಪರಿಹಾರ ವಿತರಿಸಿದ್ದಾರೆ. ಹರಳೂರು ಸರ್ವೆ ನಂ: 37 ರಲ್ಲಿ ಡಬಲ್ ಮೊತ್ತ ವನ್ನು ನೀಡಿದ್ದರೆಂದು ದಿನೇಶ್ ಕಲ್ಲಹಳ್ಳಿ ಇ.ಡಿ. ಇಲಾಖೆಗೆ ದೂರು ಸಲ್ಲಿಸಿರುತ್ತಾರೆ.
• ಲಿಂಗನಹಳ್ಳಿ ಗ್ರಾಮದ 28/1 ಭೂಮಿ ನೋಟಿಪಿಕೇಷನ್ ರಲ್ಲಿ 578 ಎಕರೆ ಜಮೀನಿಗೆ ನೋಟೀಸ್ ವಿತರಿಸಿದ್ದು 28/4 ರ ನೋಟವಿಕೇಷನ್ ರಲ್ಲಿ 58 ಎಕರೆಯನ್ನು ಹಣವನ್ನು ಪಡೆದು ಕೈಬಿಟ್ಟಿರುತ್ತಾರೆ ಮತ್ತು ಸದರಿ ಜಮೀನಿಗಳ ಸರ್ವೆ ನಂ: 10/23 ರಲ್ಲಿ 1-34 ಗುಂಟೆ 13 80 4-19 ໐໖. 14 00 0-24 2003 15 8 2-74 0 1602 1-09 ០៧ 60/1 0 0.35 203 69/24 50 0. 2000. 70/14 0 3.10 70013
70/2 50 1-00 25 91/4 50 0-27 2008 92/1 d 1-38 20, 306 00 2-07 ಗುಂಟೆ, 207 ರಲ್ಲಿ 2-8 ಗುಂಟೆ 308 ರಲ್ಲಿ 3-20 ಗುಂಟೆ ಕೈಬಿಟ್ಟಿರುತ್ತಾರೆ. ಈ ಸರ್ವೆ ನಂಬರುಗಳು ಹೊರಗಿನಿಂದ ಬಂದು ಖರೀದಿಸಿದ ಜಮೀನು ಮತ್ತು ರಿಯಲೆಸ್ಟೇಟ್ ಮಾಧ್ಯಮ ರಿಯಲ್ ಎಸ್ಟೇಟ್ ದಂದೆಯ ಉಳಿಕೆ ಜಮೀನಿಗೆ ದುಪ್ಪಟ್ಟು ಹಣ ಕೊಡುತ್ತಾರೆಂದು ಕೈಬಿಡಿಸಿಕೊಂಡುತ್ತಾರೆ.
ಇಷ್ಟೇಲ್ಲಾ ಅಕ್ರಮಗಳಿಂದ್ದರೂ ಕೈಗಾರಿಕಾ ಮಂತ್ರಿಗಳಿಗೆ ಅವರನ್ನು ಮುಂದುವರೆಸಿದ್ದಾರೆ ಇವರಿಂದ ರೈತರುಗಳಿಗೂ ಸರ್ಕಾರಕ್ಕೂ ಮೋಸವಾಗಿದೆ ಭ್ರಷ್ಟ ಅಧಿಕಾರಿಯನ್ನು ವಜಾಗೋಳಿಸಿ ನಿಷ್ಠಾವಂತ ಅಧಿಕಾರಿಯನ್ನು ನೇಮಿಸಬೇಕೆಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತೇವೆ. ಇಲ್ಲವಾದರೇ ನಾವುಗಳು. ಜಮೀನಿಗಳನ್ನು ಕೊಡುವುದಿಲ್ಲ ಹೋರಾಟವನ್ನು ಮುಂದುವರೆಸುತ್ತೇವೆ.
1/4 ಪರಿಹಾರವನ್ನು ಕೊಡಬೇಕೆಂದು ಸರ್ಕಾರಕ್ಕೆ ಈ ಪ್ರೇಸ್ ಮೀಟ್ ಮೂಲಕ ತಿಳಿಸಲು”ಕೆ.ಐ.ಎ.ಡಿ.ಬಿ ಭೂಸ್ವಾದೀನ ವಿರುದ್ಧ ರೈತಹೋರಾಟ ಸಮಿತಿ” ಕೊನಘಟ್ಟ ಕೋಡಿಹಳ್ಳಿ, ನಾಗದೇನಹಳ್ಳಿ ಹಾಗೂ ಅದಿನಾರಾಯಣ ಹೊಸಹಳ್ಳಿ, ರೈತ ಮುಖಂಡರು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುತ್ತಾರೆ ಎಂದು ರಮೇಶ್.ಕೆ.ಆರ್ ಮತ್ತು ಒಕ್ಕೂಟದ ಮುಖಂಡರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ತಿಳಿಸಿದರು.
City Today News 9341997936
