ಉದ್ಭವ ಕಲಾವಿದರು ಆಯೋಜಿಸಿರುವ ಎರಡು ದಿನಗಳ ನಾಟಕೋತ್ಸವ

ನಮ್ಮ ಸಂಸ್ಥೆಯ ಐದನೆಯ ವರ್ಷದ ನಾಟಕೋತ್ಸವ ಹಾಗೂ 69ನೆಯ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಿನಾಂಕ 20.11 24 ಬುಧವಾರ
21.11 24 ಗುರುವಾರ
ಮಧ್ಯಾಹ್ನ 3 ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಎರಡು ದಿನಗಳು ಮೂರು ನಾಟಕಗಳನ್ನು ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ.



ಆಹ್ವಾನ ಪತ್ರಿಕೆ
20-11-2024 ಬುಧವಾರ 2 ನಾಟಕಗಳು ಸಂಜೆ 4-30 ಕ್ಕೆ “ತೀರ್ಥ ಬೇಕಾ? ಬೇಡ್ವಾ? “
ಸಂಜೆ 6 ಕ್ಕೆ “ಕೃಷ್ಣೆಗೌಡನ ಆನೆ”


  
21-11-2024
ಗುರುವಾರ  ಸಂಜೆ ಸಮಾರೋಪ ಸಮಾರಂಭ ಸಂಜೆ 6 ಕ್ಕೆ “ಬೆಪ್ಪು ತಕ್ಕಡಿ ಬೋಳೇಶಂಕರ “ನಾಟಕ


ನಾಗೇಂದ್ರ ಪ್ರಸಾದ್
ಪ್ರಧಾನ ಕಾರ್ಯದರ್ಶಿ
ಉದ್ಭವ ಕಲಾವಿದರು
# 624/30, ‘ನೆರಳು’ ಒಂದನೇ  ‘ಎ’ ಮುಖ್ಯರಸ್ತೆ, ಇಟ್ಟಮಡು, ಬನಶಂಕರಿ 3 ನೇ ಹಂತ
ಬೆಂಗಳೂರು- 560085

ಮೊಬೈಲ್ ಸಂಖ್ಯೆ
9880822465

City Today News 9341997936

Leave a comment

This site uses Akismet to reduce spam. Learn how your comment data is processed.