
ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ವತಿಯಿಂದ ” ಪ್ರತಿಭಾ ಪ್ರದರ್ಶನ ವಿಶ್ವ ದಾಖಲೆ ” – ” ಹೈರೆಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ಕಾರ್ಯಕ್ರಮವನ್ನು ಡಾಕ್ಟರ್ ಅಂಬಿಕಾ ಸಿ ರವರು ನಯನ ಕನ್ನಡ ಭವನ ಬೆಂಗಳೂರಿನಲ್ಲಿ ದಿನಾಂಕ
14 .12 .2024 ರಂದು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಯುತ ಲೋಕೇಶ್ (ಸಮಗ್ರ ಟಿವಿ ಚಾನಲ್ ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಎಂ ಏನ್ ಸಿ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕರು), ಪಿ ಮುರುಳಿದಾರ್ ( ಕರ್ನಾಟಕ ರಾಜ್ಯ ಖಾತರಿ ಯೋಜನೆ ಅನುಷ್ಠಾನ ಪ್ರಾಧಿಕಾರ ಬಿಬಿಎಂಪಿ ಸಮಿತಿಯ ಅಧ್ಯಕ್ಷರು), ಡಾ|| ಪಿ ಶ್ರೀಧರ್ (ಸಮಾಜ ಸೇವಕರು) ,
ಬಿ ಎಸ್ ಮಂಜುನಾಥ್ ( ಎಂ ಡಿ ಆರ್ ಟಿ ಎಕ್ಸಿಕ್ಯೂಟಿವ್ ಕೌನ್ಸಿಲ್) ಮತ್ತು

ಅನೇಕ ಶಿಕ್ಷಕ ವೃಂದದವರು ಪೋಷಕರೊಂದಿಗೆ ಉಪಸ್ಥಿತರಿದ್ದು, ವಿಶ್ವ ದಾಖಲೆ ಕಾರ್ಯಕ್ರಮವನ್ನು ಯಶಸ್ವಿಗೊಳ್ಳುವುದರಲ್ಲಿ ಮಕ್ಕಳು ಪ್ರಮುಖ ಪಾತ್ರ ವಹಿಸಿದರು.
City Today News 9341997936
